ವರ್ಷಗಳ ಕಾಲ ಕಾರ್ ರೇಸ್ ಜೀವನ ನೋಡಿದ ಗ್ರೇಸ್ ವಿ8 ಸೂಪರ್ ಕಾರ್ ರೇಸ್ ನಲ್ಲಿಯೂ ಭಾಗವಹಿಸಿದ್ದರು.
ಆದರೆ ಇದ್ದಕ್ಕಿದ್ದಂತೆ ಈಕೆ ಪೋರ್ನ್ ಇಂಡಸ್ಟರಿ ಕಡೆಗೆ ಮುಖ ಮಾಡುತ್ತಾರೆ.
ಕಾರು ರೇಸ್ ನಲ್ಲಿ ಫಾರ್ಮ್ ಕಳೆದುಕೊಂಡಿದ್ದು ಒಂದು ಕಾರಣ
ಆಕೆಯ ಕಾರ್ ರೇಸ್ ಗೆ ಫಂಡಿಂಗ್ ಮಾಡುವವರು ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ.
ಇದೆಲ್ಲ ಕಾರಣಕ್ಕೆ ನಾನು ಪೋರ್ನ್ ಇಂಡಸ್ಟ್ರಿ ಜಾಯಿನ್ ಆಗಬೇಕಾದ ಸ್ಥಿತಿ ಬಂತು ಎಂದಿದ್ದಾರೆ.
ನಾನು ಸಾಕಷ್ಟು ಹಣ ಗಳಿಸಿದ್ದೆ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿ ಸಂಕಷ್ಟಕ್ಕೆ ಸಿಲುಕಬೇಕಾಯಿತು ಎಂದು ಹೇಳಿದ್ದಾರೆ.
ನಾನು ಒಂದು ಕ್ಷಣ ಅಪ್ ಸೆಟ್ ಆಗುವ ಸಂದರ್ಭ ಎದುರಾಗಿತ್ತು ಆದರೆ ಎಲ್ಲವನ್ನು ಸಹಿಸಿಕೊಂಡೆ ಎಂದಿದ್ದಾರೆ.
ನಾನು ಪೋರ್ನ್ ಇಂಡಸ್ಟ್ರಿಯಲ್ಲಿ ಮುಂದುವರಿಯುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹತ್ತು ನಿಮಿಷಗಳ ವಿಡಿಯೋದಲ್ಲಿ ಅನೇಕ ವಿಚಾರ ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಧ್ಯಮವೊಂದು ವರದಿ ಮಾಡಿದಂತೆ ಆಕೆಯ ವಾರದ ಗಳಿಕೆ ಈಗ ಸುಮಾರು 18 ಲಕ್ಷ ರು. ಇದೆ.