ಕಿಮ್ ಜಾಂಗ್ ಉನ್ ಸದ್ಯ ಕೊರೋನಾ ಜೊತೆಗೆ ಹೆಚ್ಚು ಸುದ್ದಿಯಾಗುತ್ತಿರುವ ಹೆಸರು . ಎಲ್ಲೆಡೆ ಹರಡಿರುವ ಉತ್ತರ ಕೊರಿಯಾದ ಈ ಸರ್ವಾಧಿಕಾರಿಯ ಸಾವಿನ ವಾರ್ತೆ ನಿಗೂಢವಾಗಿಯೇ ಉಳಿದಿದೆ. ತನ್ನ ಹುಚ್ಚಾಟಗಳಿಂದ , ತಲೆಕೆಟ್ಟ ನಿರ್ಧಾರಗಳಿಂದ ಇಡೀ ಜಗತ್ತನ್ನೇ ಬೆರಗುಗೊಳಿಸುತ್ತಿದ್ದ ಈ ಮನುಷ್ಯನ ಹವ್ಯಾಸಗಳು ಕೇಳಿದ್ರೆ ನೀವೂ ಒಮ್ಮೆ ಬೆಚ್ಚಿ ಬೀಳುತ್ತೀರಿ. ಕಿಮ್ ತನ್ನ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಹಾವಿನ ವೈನ್ ಕುಡಿಯುತ್ತಿದ್ದ ಎಂಬ ವಿಷಯ ನೀವು ಈಗಾಗಲೇ ಓದಿರುತ್ತಿರಿ. ಇದೇ ರೀತಿ ಈತನಿಗೆ ಕುದುರೆಗಳನ್ನು ಖರೀದಿಸುವ ಒಂದು ವಿಚಿತ್ರವಾದ ಹವ್ಯಾಸವಿತ್ತು ಅದು ಅವುಗಳನ್ನು ಸಾಕುವುದಕ್ಕಲ್ಲ ಬೇರೆಯದೇ ಒಂದು ಕಾರಣಕ್ಕೆ . ಅದೇನೆಂದು ತಿಳಿಯಬೇಕೆಂದರೆ ನೀವು ಇದನ್ನು ಓದಲೇಬೇಕು ...