ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಇತ್ತ ಪ್ರಾಣಿ ಪಕ್ಷಿಗಳು ಸ್ವಚ್ಚಂದವಾಗಿ ಓಡಾಡುತ್ತಿದೆ. ವಾಹನ ಓಡಾಡುತ್ತಿದ್ದ ಹಲವು ರಸ್ತೆಗಳು ಇದೀಗ ಪ್ರಾಣಿಗಳ ರಹದಾರಿಯಾಗಿದೆ. ಸೌತ್ ಆಫ್ರಿಕಾದ ಕ್ರುಗೇರ್ ನ್ಯಾಷನಲ್ ಪಾರ್ಕ್ ತೆರಳುವ ಹೆದ್ದಾರಿಯಲ್ಲಿ ಸಿಂಹಗಳು ನಿದ್ದೆ ಮಾಡುತ್ತಿದೆ. ನ್ಯಾಷನಲ್ ಪಾರ್ಕ್‌ನ ಪ್ರಾಣಿ ಪಕ್ಷಿಗಳ ಸ್ವಚ್ಚಂದ ವಿಹಾರದ ಚಿತ್ರಗಳು ಇಲ್ಲಿವೆ.