2ನೇ ಡೋಸ್ ಕೊರೋನಾ ಲಸಿಕೆ ಪಡೆದವ ಸಾವು: ಕೋಮಾಗೆ ಜಾರಿ ಬಹು ಅಂಗಾಂಗ ವೈಫಲ್ಯ!

First Published Jan 28, 2021, 5:50 PM IST

'ನಾನು ಎರಡನೇ ಡೋಸ್ ಕೊರೋನಾ ಲಸಿಕೆ ಪಡೆದಿದ್ದು, ಸಂಪೂರ್ಣ ಸುರಕ್ಷಿತವಾಗಿದ್ದೇನೆ,' ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ ಆರೋಗ್ಯ ಕಾರ್ಯಕರ್ತರೊಬ್ಬರು ಸಾವಿಗೀಡಾಗಿದ್ದಾರೆ. 

2ನೇ ಡೋಸ್ ಕೊರೋನಾ ಲಸಿಕೆ ಪಡೆದವನ ಸಾವು
undefined
60 ವರ್ಷದ ಜುಕ್ ಎಂಬ ಈ ಮೃತ ವ್ಯಕ್ತಿ ಎಕ್ಸ್ ರೇ ಟೆಕ್ನಾಲೋಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2ನೇ ಡೋಸ್ ಫೈಝರ್ ಲಸಿಕೆ ಪಡೆದ ಕೆಲ ಹೊತ್ತಲ್ಲೇ ಅನಾರೋಗ್ಯ ಕಾಣಿಸಿಕೊಂಡಿದೆ.
undefined
'ನಾನು ಎರಡನೇ ಡೋಸ್ ಕೊರೋನಾ ಲಸಿಕೆ ಪಡೆದಿದ್ದು, ಸಂಪೂರ್ಣ ಸುರಕ್ಷಿತವಾಗಿದ್ದೇನೆ,' ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ ಆರೋಗ್ಯ ಕಾರ್ಯಕರ್ತರೊಬ್ಬರು ಸಾವಿಗೀಡಾಗಿದ್ದಾರೆ.
undefined
ಸಹೋದ್ಯೋಗಿಗಳು ತಕ್ಷಣವೇ ಅಗತ್ಯ ಚಿಕಿತ್ಸೆಯನ್ನೂ ಕೊಡಿಸಿದ್ದಾರೆ. ಈ ಮಧ್ಯೆ ಪತ್ನಿಗೂ ಮೆಸೇಜ್ ಮಾಡಿ ಚಿಂತಿಸುವ ಅಗತ್ಯವಿಲ್ಲವೆಂದು ಜುಕ್ ಧೈರ್ಯ ತುಂಬಿದ್ದರು
undefined
ಲಸಿಕೆ ಪಡೆದ ಕಾರಣ ಅನಾರೋಗ್ಯ ಕಾಡುತ್ತಿದ್ಯಾ ಎಂದು ಪ್ರಶ್ನಿಸಿದ್ದಕ್ಕೆ, ಏನು ಅಂತ ಗೊತ್ತಾಗ್ತಾ ಇಲ್ಲವೆಂದೂ ಪ್ರತಿಕ್ರಿಯೆ ನೀಡಿದ್ದರಂತೆ.
undefined
ನಂತರ ಸ್ಥಿತಿ ಗಂಭೀರವಾಗಿದೆ. ಉಸಿರಾಟದ ತೊಂದರೆಯೂ ಆಗಿದೆ. ಕೋಮಾಗೆ ಜಾರಿದ್ದಾರೆ ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದೆ. ಚಿಕಿತ್ಸೆ ಫಲಕಾರಿಯಾಗದೇ ಕೆಲವು ದಿನಗಳ ನಂತರ ಜುಕ್ ಅಸುನೀಗಿದ್ದಾರೆ. ಕೋವಿಡ್ ನೆಗಟಿವ್ ವರದಿ ಬಂದಿದೆ.
undefined
ಪತಿಯ ಸಾವಿನ ಸುದ್ದಿಯನ್ನು ಹಂಚಿಕೊಂಡ ಪತ್ನಿ ಕೊರೋನಾ ವ್ಯಾಕ್ಸಿನ್‌ನಿಂದ ಪತಿ ಅಸುನೀಗಿಲ್ಲ. ಪ್ರತಿಯೊಬ್ಬರೂ ಈ ಲಸಿಕೆ ಪಡೆಯಬೇಕೆಂಬುವುದು ಜುಕ್ ಆಶಯವಾಗಿತ್ತು ಎಂದು ಎಂದಿದ್ದಾರೆ.
undefined
click me!