210 ಕೆಜಿ ಗೋರಿಲ್ಲಾಗೆ ಸಿಟಿ ಸ್ಕ್ಯಾನ್, ಸ್ಕ್ರೀನ್ ನೋಡಿ ದಂಗಾದ್ರು ಜನ!

First Published Jun 11, 2020, 5:59 PM IST

ವಯಸ್ಸು 35 ಹಾಗೂ ತೂಕ 210 ಕೆಜಿ. ಇದು ಯಾವುದೋ ವ್ಯಕ್ತಿಯ ವಯಸ್ಸು ಹಾಗೂ ತೂಕ ಅಲ್ಲ, ಬದಲಾಗಿ ಒಂದು ಗೊರಿಲ್ಲಾದ ತೂಕ. ಇದರ ಮೂಗಿನಲ್ಲಿ ಪಾಲಿಪ್ಸ್ ಹುಟ್ಟಿಕೊಳ್ಳುತ್ತಿದೆ. ಇದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ ಮೃಗಾಲಯದ್ದಾಗಿದೆ. ಇಲ್ಲಿಂದ ಇದನ್ನು ಹೆಲಿಕಾಪ್ಟರ್ ಮೂಲಕ ಪ್ರಿಟೋರಿಯಾದ ವೆಟನರಿ ಆಸ್ಪತ್ರೆಗೆ ಕರೆತರಲಾಗಿತ್ತು. ಇಲ್ಲಿ ಇದನ್ನು ಸಿಟಿ ಸ್ಕ್ಯಾಣ್ ಮಾಡುವ ಸಲುವಾಗಿ ತರಲಾಗಿತ್ತು. ಯಾಕರೆಂದರೆ ಇತರ ಯಾವುದೇ ಆಸ್ಪತ್ರೆಯಲ್ಲಿ ಇಷ್ಟು ತೂಕ ಹೊರಬಲ್ಲ ಮಷೀನ್‌ಗಳಲ್ಲ.
 

ಮಕೋಕೋ ಹೆಸರಿನ ಈ ಗೊರಿಲ್ಲಾದ ಮೂಗಿನಲ್ಲಿ ಪಾಲಿಪ್ಸ್ ಹುಟ್ಟಿಕೊಳ್ಳುತ್ತಿವೆ. ಇದರಿಂದಾಗಿ ಅದು ಬಹಳಷ್ಟು ಸಮಸ್ಯೆ ಎದುರಿಸುತ್ತಿದೆ. ಇದಕ್ಕೆ ಮೃಗಾಲಯದಲ್ಲೇ ಹಲವಾರು ರೀತಿಯ ಚಿಕಿತ್ಸೆ ನೀಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ.
undefined
ಪಾಲಿಪ್ಸ್ ಅಂದರೆ ಮೂಗಿನಲ್ಲಿ ಮಾಂಸವೇಳುವುದು. ಇದನ್ನು ಕೇವಲ ಸಿಟಿ ಸ್ಕ್ಯಾನ್‌ ಮೂಲಕವಷ್ಟೇ ನೋಡಬಹುದು. 35 ವರ್ಷದ ಈ ಗೊರಿಲ್ಲಾವನ್ನು ಹೆಲಿಕಾಪ್ಟರ್ ಮೂಲಕ 40 ಮೈಲಿ ದೂರವಿರುವ ಆಸ್ಪತ್ರೆಗೆ ಕರೆತರಲಾಗಿದೆ.
undefined
ಮೊಕೋಕೋಗೆ ಮೇ ತಿಂಗಳಿನಿಂದಲೇ ಮೂಗಿನಲ್ಲಿ ಸಮಸ್ಯೆ ಕಾಣಲಾರಂಭಿಸಿದೆ. ಇಲ್ಲಿ ಸಿಬ್ಬಂದಿ ಅನೇಕ ಬಗೆಯ ಚಿಕಿತ್ಸೆ ನೀಡಿದ್ದಾರೆ ಆದರೆ ಪರಿಣಾಮ ಬೀರಲಿಲ್ಲ
undefined
ಹೀಗಾಗಿ ಸೂಕ್ತ ಚಿಕಿತ್ಸೆ ನೀಡಲು ಮೃಗಾಲಯದ ಸಿಬ್ಬಂದಿ ತಂಡ ಇದಕ್ಕೆ ಹಲವು ಬಗೆಯ ಟೆಸ್ಟ್ ಕೂಡಾ ನಡೆಸಿದೆ. ಈ ವೇಳೆ ಅದರ ಮೂಗಿನಲ್ಲಿ ಏಳುತ್ತಿರುವ ಮಾಂಸದಿಂದಾಗಿ ಅದು ಸಮಸ್ಯೆ ಅನುಭವಿಸುತ್ತಿದೆ ಎಂಬಬ ವಿಚಾರ ಬಹಿರಂಗಗೊಂಡಿದೆ.
undefined
ಆದರೆ ಆ ಮಾಂಸ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದು ತಿಳಿಯಲು ಸಿಟಟಿ ಸ್ಕ್ಯಾನ್ ಮಾಡುವುದು ಬಹಳ ಅಗತ್ಯವಿತ್ತು.
undefined
ಸಿಟಿ ಸ್ಕ್ಯಾನ್‌ ಮೂಲಕ ದೇಹದೊಳಗಿನ ಗಾಯ, ಬೆಳೆಯುತ್ತಿರುವ ಮಾಂಸ ಅಥವಾ ಟ್ಯೂಮರ್ ಕಂಡು ಹಿಡಿಯಬಹುದು ಹಾಗೂ ಗಾತ್ರವನ್ನೂ ನೋಡಬಹುದು.
undefined
ಇನ್ನು ಮೊಕೋಕೋ ತೂಕ ಬಹಳಷ್ಟಿದ್ದು, ಇದನ್ನು ತಡೆಯುವ ಸಾಮರ್ಥ್ಯ ಕೂಡಾ ಯಂತ್ರಕ್ಕಿರಬೇಕು. ಇಂತಹ ಸಾಧನ ಕೇವಲ ಈ ಆಸ್ಪತ್ರೆಯಲ್ಲಷ್ಟೇ ಲಭ್ಯವಿತ್ತು.
undefined
ಇನ್ನು ಜುಲೈ 9 ರಂದು ಮೊಕೋಕೋ 35 ಜನ್ಮದಿನಾಚರಣೆ ಇದೆ. ಇಲ್ಲಿ ಸಿಬ್ಬಂದಿ ಇದನ್ನು ಬಹಳ ಮುದ್ದಿನಿಂದ ಸಾಕಿದ್ದಾರೆ.
undefined
click me!