ಮೋದಿ ಹಿಂದಿಕ್ಕಿದ ಜೋ ಬೈಡೆನ್, ಭಾರತದಲ್ಲಿ ಈ ಬಾರಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ!

Published : Dec 10, 2020, 01:53 PM IST

ಗೂಗಲ್ ಇಂಡಿಯಾದಲ್ಲಿ 2020ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಆಗುವ ಮೂಲಕ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಈ ವರ್ಷದ ಟಾಪ್ ಟ್ರೆಂಡಿಂಗ್ ವ್ಯಕ್ತಿಯಾಗಿದ್ದಾರೆ. ರಿಪಬ್ಲಿಕ್ ಟಿವಿಯ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ, ಗಾಯಕಿ ಕನಿಕಾ ಕಪೂರ್, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಈ ಪಟ್ಟಿಯಲ್ಲಿ ಟಾಪ್ ಐದು ಸ್ಥಾನಗಳಲ್ಲಿದ್ದಾರೆ.

PREV
111
ಮೋದಿ ಹಿಂದಿಕ್ಕಿದ ಜೋ ಬೈಡೆನ್, ಭಾರತದಲ್ಲಿ ಈ ಬಾರಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ!

ಗೂಗಲ್ ಟ್ರೆಂಡ್‌ನಲ್ಲಿ ಈ ವರ್ಷ ಮೋದಿ ಹೆಸರಿಲ್ಲ ಎಂಬುವುದು ಒಂದು ವಿಚಾರವಾದರೆ, ಟಾಪ್ ಹತ್ತರಲ್ಲೂ ಪಿಎಂ ಸ್ಥಾನ ಪಡೆದಿಲ್ಲ ಎಂಬುವುದು ಮತ್ತೊಂದು ಅಚ್ಚರಿಯ ವಿಚಾರವಾಗಿದೆ.

ಗೂಗಲ್ ಟ್ರೆಂಡ್‌ನಲ್ಲಿ ಈ ವರ್ಷ ಮೋದಿ ಹೆಸರಿಲ್ಲ ಎಂಬುವುದು ಒಂದು ವಿಚಾರವಾದರೆ, ಟಾಪ್ ಹತ್ತರಲ್ಲೂ ಪಿಎಂ ಸ್ಥಾನ ಪಡೆದಿಲ್ಲ ಎಂಬುವುದು ಮತ್ತೊಂದು ಅಚ್ಚರಿಯ ವಿಚಾರವಾಗಿದೆ.

211

Rank 1: ಜೋ ಬೈಡೆನ್(ಅಮೆರಿಕ ಚುನಾಯಿತ ಅಧ್ಯಕ್ಷ)

Rank 1: ಜೋ ಬೈಡೆನ್(ಅಮೆರಿಕ ಚುನಾಯಿತ ಅಧ್ಯಕ್ಷ)

311

Rank 2: 1 ಜೋ ಬೈಡೆನ್(ಅಮೆರಿಕ ಚುನಾಯಿತ ಅಧ್ಯಕ್ಷ)

Rank 2: 1 ಜೋ ಬೈಡೆನ್(ಅಮೆರಿಕ ಚುನಾಯಿತ ಅಧ್ಯಕ್ಷ)

411

Rank 3: ಕನ್ನಿಕಾ ಕಪೂರ್(ಗಾಯಕಿ)

Rank 3: ಕನ್ನಿಕಾ ಕಪೂರ್(ಗಾಯಕಿ)

511

Rank 4: ಕಿಮ್ ಜಾಂಗ್ ಉನ್(ಉತ್ತರ ಕೊರಿಯಾ ಸರ್ವಾಧಿಕಾರಿ)

Rank 4: ಕಿಮ್ ಜಾಂಗ್ ಉನ್(ಉತ್ತರ ಕೊರಿಯಾ ಸರ್ವಾಧಿಕಾರಿ)

611

Rank 5: ಅಮಿತಾಬ್ ಬಚ್ಚನ್(ಬಾಲಿವುಡ್ ಹಿರಿಯ ನಟ)

Rank 5: ಅಮಿತಾಬ್ ಬಚ್ಚನ್(ಬಾಲಿವುಡ್ ಹಿರಿಯ ನಟ)

711

Rank 6: ರಾಶಿದ್ ಖಾನ್(ಅಫ್ಘಾನಿಸ್ತಾನ್ ಕ್ರಿಕೆಟಿಗ, ಐಪಿಎಲ್ 2020ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಪದ ಆಡಿದ್ದ ಆಟಗಾರ)

Rank 6: ರಾಶಿದ್ ಖಾನ್(ಅಫ್ಘಾನಿಸ್ತಾನ್ ಕ್ರಿಕೆಟಿಗ, ಐಪಿಎಲ್ 2020ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಪದ ಆಡಿದ್ದ ಆಟಗಾರ)

811

Rank 7: ರಿಯಾ ಚಕ್ರವರ್ತಿ(ಬಾಲಿವುಡ್ ನಟಿ, ಸುಶಾಂತ್ ಸಿಂಗ್ ರಜಪೂತ್ ಗೆಳತಿ)

Rank 7: ರಿಯಾ ಚಕ್ರವರ್ತಿ(ಬಾಲಿವುಡ್ ನಟಿ, ಸುಶಾಂತ್ ಸಿಂಗ್ ರಜಪೂತ್ ಗೆಳತಿ)

911

Rank 8: ಕಮಲಾ ಹ್ಯಾರಿಸ್(ಅಮೆರಿಕದ ಉಪಾಧ್ಯಕ್ಷೆ)

Rank 8: ಕಮಲಾ ಹ್ಯಾರಿಸ್(ಅಮೆರಿಕದ ಉಪಾಧ್ಯಕ್ಷೆ)

1011

Rank 9: ಅಂಕಿತಾ ಲೋಕಂಡೆ(ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ)

Rank 9: ಅಂಕಿತಾ ಲೋಕಂಡೆ(ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ)

1111

Rank 10: ಕಂಗನಾ ರನಾವುತ್(ಬಾಲಿವುಡ್ ನಟಿ)

Rank 10: ಕಂಗನಾ ರನಾವುತ್(ಬಾಲಿವುಡ್ ನಟಿ)

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories