ತೈವಾನ್‌ನಲ್ಲಿ ಎಲೆಫೆಂಟ್ ಸಾಂತಾ..! ಮಾಸ್ಕ್‌ ಧರಿಸಿದ ಆನೆಗಳು

Suvarna News   | Asianet News
Published : Dec 24, 2020, 10:55 AM ISTUpdated : Dec 24, 2020, 01:34 PM IST

ಪುಟ್ಟ ಮಕ್ಕಳಲ್ಲಿ ಕೊರೋನಾ ಜಾಗೃತಿ ಮೂಡಿಸಲು ತೈವಾನ್‌ ಆನೆಗಳು ಸಂತಾಕ್ಲಾಸ್ ಆಗಿವೆ. ಸಾಂತಾಕ್ಲಾಸ್ ಆನೆಗಳು ಮಾಸ್ಕ್ ಧರಿಸಿಕೊಂಡು ಮಕ್ಕಳಿಗೆ ನೀಡಿರುವ ಉಡುಗೊರೆ ಏನು ನೋಡಿ

PREV
17
ತೈವಾನ್‌ನಲ್ಲಿ ಎಲೆಫೆಂಟ್ ಸಾಂತಾ..! ಮಾಸ್ಕ್‌ ಧರಿಸಿದ ಆನೆಗಳು

ಕ್ರಿಸ್ಮಸ್ ಸಂಭ್ರಮ ಮತ್ತು ತೈವಾನ್ ಜನರ ಗಜ ಪ್ರೀತಿ ಮತ್ತೊಮ್ಮೆ ಸಾಬೀತಾಗಿದೆ. ಸಾಂತಾ ರೀತಿಯಲ್ಲಿ ಅಲಂಕರಿಸಿದ ಆನೆಗಳು ಮಾಸ್ಕ್‌ ಧರಿಸಿಕೊಂಡು ಬ್ಯಾಂಕಾಕ್‌ನ ಶಾಲೆಯ ಸುತ್ತಮುತ್ತ ಓಡಾಡಿವೆ.

27

ಜಿರಾಸತ್ ವಿತ್ತಯಬ ಶಾಲೆಯ ಮಕ್ಕಳು ಆಶ್ಚರ್ಯದಿಂದ ಓಡೋಡಿ ಸಾಂತಾ ನೋಡಲು ಬಂದಿದ್ದಾರೆ. ಆನೆಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಮಕ್ಕಳು ಸಾಲಾಗಿ ಬಂದಿದ್ದಾರೆ.

37

ಶ್ರೀ ಮೋಂಕೋನ್14, ರಾಯ 6, ಕಿಂಗ್ ಕಾವ್ 18, ಪೀಟರ್ 15 ಆನೆಗಳು ಸೊಂಡಿಲಿನಲ್ಲಿ ಮಾಸ್ಕ್ ತುಂಬಿದ ಬಾಸ್ಕೆಟ್‌ ಹಿಡಿದು ಓಡಾಡಿವೆ.

47

ಕ್ಯಾಥೋಲಿಕ್ ಸಮುದಾಯ ಹುಟ್ಟಿದ್ದೇ ಥೈಲ್ಯಾಂಡ್‌ನಲ್ಲಿ ಎಂಬ ನಂಬಿಕೆ ಇದೆ. ಆದ್ದರಿಂದ ಈ ದೇಶದಲ್ಲಿ ಕ್ರಿಸ್ಮಸ್ ಅನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

57

ಅಲ್ಲದೇ ರಾಷ್ಟ್ರದಲ್ಲಿ ಆನೆಗೆ ಎಲ್ಲಿಲ್ಲದ ಮಹತ್ವ. ಹಬ್ಬದಲ್ಲಿ ಆನೆಯನ್ನು ಬಳಸಿ ಈ ಕೊರೋನಾ  ಸಂದರ್ಭದಲ್ಲಿ ಜಾಗೃತಿ ಮೂಡಿಸಿದ್ದು ಮತ್ತೊಂದು ವಿಶೇಷ. 

67

70 ಮಿಲಿಯನ್ ಜನಸಂಖ್ಯೆ ಇರುವ ತೈವಾನ್‌ನಲ್ಲಿ 5700 ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಕಳೆದ ವಾರದಿಂದ ಸುಮಾರು 1 ಸಾವಿರ ಕೇಸ್‌ಗಳು ಹೆಚ್ಚಾಗಿವೆ

77

ಕ್ರಿಸ್ಮಸ್ ಉಡುಗೆಯಲ್ಲಿ ಅಲಂಕರಿಸಿದ ಆನೆ

ಕ್ರಿಸ್ಮಸ್ ಉಡುಗೆಯಲ್ಲಿ ಅಲಂಕರಿಸಿದ ಆನೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories