ನೌಕರನಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ, ಕಚೇರಿ, ಕುಟುಂಬ ಹಾಗೂ ನಿವಾಸಿಗಳು ಹಾಗೂ ಸೋಂಕಿತ ನೌಕರರ ಸೇರಿದಂತೆ 300 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇನ್ನು ಕೊರೋನಾದಿಂದ ಆರೋಗ್ಯದಲ್ಲಿ ಏರುಪೇರಾದ 7 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.