ಲಾಕ್‌ಡೌನ್ ವೇಳೆ ಲಂಚ್‌ ತಯಾರಿಸಿದ ಯುವಕ, ಅಜ್ಜಿಯನ್ನೇ ಕೊಂದು ಬೇಯಿಸಿ ತಿಂದ!

Published : Jun 03, 2020, 06:28 PM IST

ವಿಶ್ವಾದ್ಯಂತ ಲಾಕ್‌ಡೌನ್ ವೇಳೆ ಅನೇಕ ರೀತಿಯ ಅಪರಾಧ ಪ್ರಕರಣಗಳು ಸದ್ದು ಮಾಡುತ್ತಿವೆ. ಜನರು ಮನೆಯಲ್ಲೇ ಉಳಿದಿರುವುದರಿಂದ ಅನೇಕ ರೀತಿಯ ಹಿಂಸಾತ್ಮಕ ಘಟನೆಗಳು ಬೆಳಕಿಗೆ ಬರುತ್ತಿವೆ. ಹೀಗಿರುವಾಗ ಕ್ಯಾಲಿಫೋರ್ನಿಯಾದಲ್ಲಿ ಬೆಳಕಿಗೆ ಬಂದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲಿ ಮನೆಯೊಂದರಲ್ಲಿ ತೊಂಭತ್ತು ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ದೇಹದ ಅನೇಕ ಭಾಗಗಳು ಹಾಗೂ ಮಾಂಸ ನಾಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಮಹಿಳೆಯನ್ನು ಕೊಂದು ಇದನ್ನು ಬೇಯಿಸಿ ತಿಂದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಜನರಲ್ಲಿ ಆತಂಕ ಮನೆ ಮಾಡಿದೆ.  

PREV
17
ಲಾಕ್‌ಡೌನ್ ವೇಳೆ ಲಂಚ್‌ ತಯಾರಿಸಿದ ಯುವಕ, ಅಜ್ಜಿಯನ್ನೇ ಕೊಂದು ಬೇಯಿಸಿ ತಿಂದ!

ಜೂನ್ ಒಂದರಂದು ಕ್ಯಾಲಿಫೋರ್ನಿಯಾದ ರಿಚ್ಮಂಡ್ಸ್ ಜನರು ವ್ಯಕ್ತಿಯೊಬ್ಬ ಮನುಷ್ಯನ ಮಾಂಸ ತಿನ್ನುತ್ತಿರುವುದನ್ನು ನೋಡಿದ್ದಾರೆ. ಈ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ.

27

ಕೂಡಲೇ ಅವರು ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಬಂದರೂ ಆ ವ್ಯಕ್ತಿ ಮಾತ್ರ ಮಾಂಸ ತಿನ್ನುವುದನ್ನು ಮುಂದುವರೆಸಿದ್ದಾನೆ.

37

ಈ ವ್ಯಕ್ತಿಯನ್ನು 37 ವರ್ಷದ ಡ್ವೆನ್ ವಲ್ಲಿಕ್ ಎಂದು ಗುರುತಿಸಲಾಗಿದೆ. ವ್ಯಕ್ತಿಯನ್ನು ಬಂಧಿಸಿ ಕೊಲೆ ಆರೋಪದ ಕೇಸ್ ದಾಖಲಿಸಲಾಗಿದೆ.

47

ಡ್ವೆನ್ ತನ್ನ 90 ವರ್ಷದ ಅಜ್ಜಿ ಜೊತೆ ವಾಸವಾಗಿದ್ದ. ಆದರೆ ಸೋಮವಾರ ಈತ ತನ್ನ ಅಜ್ಜಿಯನ್ನು ಕೊಂದಿದ್ದಾನೆ. 

57

90 ವರ್ಷದ ರೂಬಿ ವಲ್ಲಿಸ್‌ರನ್ನು ಕೊಂದ ಬಳಿಕ ಆತ ಮಾಂಸವನ್ನು ತುಂಡರಿಸಿ ಲಂಚ್ ತಯಾರಿಸಿದ್ದಾನೆ. 

67

ಪೊಲೀಸರು ನಾಪತ್ತೆಯಾದ ದೇಹದ ಭಾಗಗಳು ಎಲ್ಲಿ ಎಂದು ತನಿಖೆ ಆರಂಭಿಸಿದ್ದಾರೆ. ಇನ್ನು ಮಹಿಳೆಯನ್ನು ಕೊಂದ ಬಳಿಕ ಮಾಂಸ ಕತ್ತರಿಸಿದ್ದನೋ ಅಥವಾ, ಜೀವಂತವಿರುವಾಗಲೇ ದೇಹದ ಭಾಗ ಕತ್ತರಿಸಿ ಬೇಯಿಸಿದ್ದನೋ ಎಂಬುವುದು ಬಹಿರಂಗವಾಗಿಲ್ಲ.

77

ಮಹಿಳೆಯ ಅಟಾಪ್ಸಿ ಮಾಡುತ್ತಿದ್ದು, ಇತ್ತ ಡ್ವೆನ್ ವಿಚಾರಣೆಯೂ ನಡೆಯುತ್ತಿದೆ. ಇನ್ನು ಲಾಕ್‌ಡೌನ್‌ನಿಂದ ಡ್ವೆನ್ ತನ್ನ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾನೆಂಬುವುದು ಜನರ ಅಭಿಪ್ರಾಯ. ಬಹುಶಃ ಇದೇ ಕಾರಣದಿಂದ ಈತ ಈ ಭಯಾನಕ ಹೆಜ್ಜೆ ಇರಿಸಿದ್ದಾನೆ.

click me!

Recommended Stories