ಬೆಂಕಿ, ಭೂಕಂಪ, ಕೊರೋನಾ ಬೆನ್ನಲ್ಲೇ ಮತ್ತೊಂದು ಸಂಕಷ್ಟ!

Published : Mar 28, 2020, 07:09 PM IST

ನೀವು ಹಲವಾರು ಬಾರಿ ಜಗತ್ತಿನ ಅಂತ್ಯವಾಗುತ್ತದೆ ಎಂಬ ಭವಿಷಷ್ಯವಾಣಿ ಕೇಳಿರಬಹುದು. ಇದನ್ನು ಕೇಳಿ ಹಲವರು ಬೆಚ್ಚಿ ಬಿದ್ದರೆ, ಇನ್ನು ಕೆಲವರು ತಮಾಷೆಯಾಗಿ ನೋಡುತ್ತಿದ್ದರು. ಆದರೆ 2020ರಲ್ಲಿ ನಡೆದ ಅನಾಹುತಗಳ ಕುರಿತು ಯಾವುದೇ ಭವಿಷ್ಯವಾಣಿಗಳು ನಡೆದಿರಲಿಲ್ಲ, ಎಚ್ಚರಿಕೆಯೂ ಕೇಳಿ ಬಂದಿರಲಿಲ್ಲ. ವರ್ಷದಾರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಭೀಕರ ಕಾಡ್ಗಿಚ್ಚು ಕಂಡು ಬಂದು, ಮೂಕ ಪ್ರಾಣಿಗಳ ಮಾರಣ ಹೋಮವಾದರೆ, ಬಳಿಕ ಕೊರೋನಾ ಅಟ್ಟಹಾಸ ಆರಂಭವಾಯ್ತು. ಬಳಿಕ ಕಳೆದ ವಾರವಷ್ಟೇ ಯೂರೋಪ್‌ನ ಹಲವೆಡೆ ಭೂಕಂಪವಾಯ್ತು. ಇದೀಗ ಇಂಡೋನೇಷ್ಯಾದಲ್ಲಿ ಎರಡನೇ ಬಾರಿ ಜ್ವಾಲಾಮುಖಿ ವಿಸ್ಫೋಟವಾಗಿದೆ. ಈ ಸುದ್ದಿ ಬಂದಾಗಿನಿಂದ ಜನರು ಜಗತ್ತಿನ ಅಂತ್ಯವಾಗುತ್ತಾ ಎಂಬ ಚರ್ಚೆ ನಡೆಸಲಾರಂಭಿಸಿದ್ದಾರೆ.

PREV
19
ಬೆಂಕಿ, ಭೂಕಂಪ, ಕೊರೋನಾ ಬೆನ್ನಲ್ಲೇ ಮತ್ತೊಂದು ಸಂಕಷ್ಟ!
2020 ಹೊಸ ವರ್ಷ ಎಲ್ಲರರಿಗೂ ಒಳ್ಳೆಯದಾಗಲಿ ಎಂದು ಜನರೆಲ್ಲರೂ ಆಶಿಸಿದರು. ಆದರೆ ವರ್ಷದಾರಂಭ ಆಸ್ಟ್ರೇಲಿಯಾದಲ್ಲಾದ ಕಾಡ್ಗಿಚ್ಚಿನ ಸುದ್ದಿಯಿಂದ ಆರಂಭವಾಯ್ತು. ಇಲ್ಲಿ ಲಕ್ಷಷಾಂತರ ಮೂಕ ಪ್ರಾಣಿಗಳು ಬಲಿಯಾದವು.
2020 ಹೊಸ ವರ್ಷ ಎಲ್ಲರರಿಗೂ ಒಳ್ಳೆಯದಾಗಲಿ ಎಂದು ಜನರೆಲ್ಲರೂ ಆಶಿಸಿದರು. ಆದರೆ ವರ್ಷದಾರಂಭ ಆಸ್ಟ್ರೇಲಿಯಾದಲ್ಲಾದ ಕಾಡ್ಗಿಚ್ಚಿನ ಸುದ್ದಿಯಿಂದ ಆರಂಭವಾಯ್ತು. ಇಲ್ಲಿ ಲಕ್ಷಷಾಂತರ ಮೂಕ ಪ್ರಾಣಿಗಳು ಬಲಿಯಾದವು.
29
ಬಳಿಕ 2019ರ ಅಂತ್ಯದಲ್ಲಿ ಹುಟ್ಟಿಕೊಂಡ ಮಾರಕ ಕೊರೋನಾ ಜಗತ್ತಿನ ನಿದ್ದೆಗೆಡಿಸಿತು. ವರ್ಷದಾರಂಭದ ಬಳಿಕ ಇದು ವಿಶ್ವದಾದ್ಯಂತ ಅಟ್ಟಹಾಸ ಆರಂಭಿಸಿದೆ.
ಬಳಿಕ 2019ರ ಅಂತ್ಯದಲ್ಲಿ ಹುಟ್ಟಿಕೊಂಡ ಮಾರಕ ಕೊರೋನಾ ಜಗತ್ತಿನ ನಿದ್ದೆಗೆಡಿಸಿತು. ವರ್ಷದಾರಂಭದ ಬಳಿಕ ಇದು ವಿಶ್ವದಾದ್ಯಂತ ಅಟ್ಟಹಾಸ ಆರಂಭಿಸಿದೆ.
39
ಯೂರೋಪ್‌ನಲ್ಲಿ ಕಳೆದ ದಿನಗಳಲ್ಲಿ ಪ್ರಬಲ ಭೂಕಂಪವಾಯ್ತು.
ಯೂರೋಪ್‌ನಲ್ಲಿ ಕಳೆದ ದಿನಗಳಲ್ಲಿ ಪ್ರಬಲ ಭೂಕಂಪವಾಯ್ತು.
49
ಆದರೀಗ ಇಂಡೋನೇಷ್ಯಾದ ಅತ್ಯಂತ ಪ್ರಬಲ ಜ್ವಾಲಾಮುಖಿಗಳಲ್ಲೊಂದಾದ ಮೌಂಟ್‌ ಮೆರಾಪಿಯಲ್ಲಿ ವಿಸ್ಫೋಟವಾಗಿದೆ.
ಆದರೀಗ ಇಂಡೋನೇಷ್ಯಾದ ಅತ್ಯಂತ ಪ್ರಬಲ ಜ್ವಾಲಾಮುಖಿಗಳಲ್ಲೊಂದಾದ ಮೌಂಟ್‌ ಮೆರಾಪಿಯಲ್ಲಿ ವಿಸ್ಫೋಟವಾಗಿದೆ.
59
ಇಲ್ಲಿ ಎರಡನೇ ಬಾರಿ ಜ್ವಾಲಾಮುಖಿ ವಿಸ್ಪೋಟಗೊಂಡಿದೆ.
ಇಲ್ಲಿ ಎರಡನೇ ಬಾರಿ ಜ್ವಾಲಾಮುಖಿ ವಿಸ್ಪೋಟಗೊಂಡಿದೆ.
69
ಇದರಿಂದ ಗಾಳಿಯಲ್ಲಿ ಸುಮಾರು ಐದು ಸಾವಿರ ಮೀಟರ್‌ನಷ್ಟು ದೂರ ಬೂದಿ ಹಾರಿದೆ.
ಇದರಿಂದ ಗಾಳಿಯಲ್ಲಿ ಸುಮಾರು ಐದು ಸಾವಿರ ಮೀಟರ್‌ನಷ್ಟು ದೂರ ಬೂದಿ ಹಾರಿದೆ.
79
ಹೀಗಿದ್ದರೂ ಈವರೆಗೆ ಇಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.
ಹೀಗಿದ್ದರೂ ಈವರೆಗೆ ಇಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.
89
ಸೋಶಿಯಲ್ ಮಿಡಿಯಾದಲ್ಲಿ ಈ ಸ್ಫೋಟದ ವಿಡಿಯೋ ಕೂಡಾ ವೈರಲ್ ಆಗಿದೆ.
ಸೋಶಿಯಲ್ ಮಿಡಿಯಾದಲ್ಲಿ ಈ ಸ್ಫೋಟದ ವಿಡಿಯೋ ಕೂಡಾ ವೈರಲ್ ಆಗಿದೆ.
99
ಜನರೀಗ ಇದನ್ನು ಜಗತ್ತು ಅಂತ್ಯವಾಗುವ ಸಂಕೇತ ಎನ್ನಲಾರಂಭಿಸಿದ್ದಾರೆ.
ಜನರೀಗ ಇದನ್ನು ಜಗತ್ತು ಅಂತ್ಯವಾಗುವ ಸಂಕೇತ ಎನ್ನಲಾರಂಭಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories