ಅಕಸ್ಮಾತ್ ಕಿಮ್ ಸತ್ತಿರದೇ ಮತ್ತೆ ಬಂದರೆ? ಇನ್ನೂ ಸಿಕ್ಕಿಲ್ಲ ಸ್ಪಷ್ಟತೆ!

Suvarna News   | Asianet News
Published : Apr 28, 2020, 08:11 PM ISTUpdated : Apr 29, 2020, 06:39 PM IST

ಕಿಮ್ ಜಾಂಗ್ ಉನ್ ವಿಶ್ವದ ವಿಶಿಷ್ಟ , ವಿಭಿನ್ನ ಮತ್ತು ನಿಗೂಢತೆಯುಳ್ಳ ನಾಯಕ. ಇದನ್ನು ಉತ್ತರ ಕೊರಿಯಾಕ್ಕಿಂತ ಹೆಚ್ಚಾಗಿ ಬಲಿಷ್ಠ ರಾಷ್ಟ್ರವೆನಿಸಿಕೊಂಡಿರುವ ಅಮೆರಿಕ ಹೇಳುವ ಮಾತು . ಅಮೆರಿಕ ಮೊದಲು ಇರಾಕ್ ನ ಆಡಳಿತಗಾರ ಸದ್ದಾಂ ಹುಸೇನ್ ಮತ್ತು ಲಿಬಿಯಾದ ಆಡಳಿತಗಾರರಾದ ಮೊಹಮದ್ ಗಡ್ಡಾಫಿ ಅವರ ಹೆಸರುಗಳನ್ನು ಗಂಟೆಗೆ 44  ಬಾರಿ ಜಪಿಸುತ್ತಿತ್ತು. ಆದರೆ ಒಮ್ಮೆ ರಷ್ಯಾದ ರಕ್ಷಣಾ ನೀತಿಯಲ್ಲಿ  ಬಿರುಕು ಬಿಟ್ಟಾಗ ಅಲ್ಲಿನ ದುರಾವಸ್ಥೆಗೆ ಅಮಿರಿಕ ಇಬ್ಬರು ನಾಯಕರನ್ನು ಕೊಂದು ಹಾಕಿತ್ತು . ಉತ್ತರ ಕೊರಿಯಾ ಚೀನಾವನ್ನು ಬೆಂಬಲಿಸುತ್ತಿದ್ದರಿಂದ ಅದರೊಂದಿಗೆ ಹೋರಾಡಲು ಸದಾ ಸಿದ್ಧವಿರುತ್ತಿತ್ತು. ಕಳೆದ ಕೆಲವು ದಿನಗಳಿಂದ ಕಿಮ್ ಸತ್ತ ಎಂಬ ಸುದ್ದಿ ಹರಿದಾಡುತ್ತಿದ್ದರೆ, ಇದೀಗ ಅವನು ಆರೋಗ್ಯವಾಗಿದ್ದು, ಅಜ್ಞಾತ ಸ್ಥಳದಲ್ಲಿದ್ದಾನೆ ಎನ್ನಲಾಗುತ್ತಿದೆ. ಅಕಸ್ಮಾತ್ ಮರಳಿದರೆ ಉತ್ತರ ಕೊರಿಯಾ ಜನರು ಮತ್ತದೇ ಕೂಪಕ್ಕೆ ಹೋಗುವುದು ಗ್ಯಾರಂಟಿ. ಏನೀದರ ಹಕೀಕತ್ತು?  

PREV
133
ಅಕಸ್ಮಾತ್ ಕಿಮ್ ಸತ್ತಿರದೇ ಮತ್ತೆ ಬಂದರೆ? ಇನ್ನೂ ಸಿಕ್ಕಿಲ್ಲ ಸ್ಪಷ್ಟತೆ!

ದಕ್ಷಿಣ ಕೊರಿಯಾ ನೀಡಿದ ಲೇಟೆಸ್ಟ್ ಮಾಹಿತಿಯ ಪ್ರಕಾರ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಆರೋಗ್ಯವಾಗಿ ಜೀವಂತವಾಗಿದ್ದಾರೆ . ಕಿಮ್ ಅವರಿಗೆ ಕೊರೋನಾ ಸೋಂಕು ತಗುಲಿರಬಹುದೇ ಅದಕ್ಕೆ ಅವರು ಅಜ್ಞಾತರಾಗಿದ್ದಾರೆ ಎಂಬೆಲ್ಲಾ ಊಹಾಪೋಹಗಳಿಗೆ ಈಗ ತೆರೆಬಿದ್ದಿದೆ . 

233

ತನ್ನ ದೇಶದ ಯಾವುದೇ ಮುಖ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾಗದೆ ದೂರ ಉಳಿದಿರುವ ಕಿಮ್ ಮೆದುಳು ನಿಷ್ಕ್ರಿಯಗೊಂಡಿದೆ . ಅವರ ಆರೋಗ್ಯ ಸಂಪೂರ್ಣ ಹಾಳಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು . 

333

ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜಾಯ್ ಇನ್ಸ್ ಅವರ ಭದ್ರತಾ ಸಲಹೆಗಾರ ಮೂನ್ ಜಂಗ್ ಅವರು  ಸಿಎನ್‌ಎನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕಿಮ್ ಅವರ ಆರೋಗ್ಯದ ಬಗೆಗಿನ ಎಲ್ಲಾ ಸುಳ್ಳು ಎಂದು ಖಚಿತಪಡಿಸಿದ್ದಾರೆ . 

433

ಕಿಮ್ ಅವರು ಉತ್ತರ ಕೊರಿಯಾದ ಪೂರ್ವ ಭಾಗದಲ್ಲಿರುವ ವುನ್‌ಸಾನ್ ಎಂಬ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ . ಕಿಮ್ ಆರೋಗ್ಯ  ಸಂಬಂಧ ಅಲ್ಲಿಂದ ಯಾವುದೇ  ರೀತಿಯ ಅನುಮಾನಾಸ್ಪದ ನಡೆಗಳು ಕಂಡುಬಂದಿಲ್ಲ . 

533

ಕೆಲವು ಮಾಧ್ಯಮಗಳ ವರದಿಯಂತೆ ಕಿಮ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಶಸ್ತ್ರಚಿಕಿತ್ಸೆಯ ನಂತರ ಇನ್ನಷ್ಟು ಆರೋಗ್ಯ ಗಂಭೀರವಾಗಿದೆ . ಹೃದಯ ಸಂಬಂಧ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ದಕ್ಷಿಣ ಕೊರಿಯಾದ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು . 

633

ಏಪ್ರಿಲ್ 11 ರಂದು ರಾಜಕೀಯ ಕಾರ್ಯಕ್ರಮವೊಂದರಲ್ಲಿ ಕೊನೆಯದಾಗಿ ಭಾಗಿಯಾಗಿದ್ದ ಕಿಮ್ ನಂತರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ, ಎನ್ನಲಾಗುತ್ತಿದೆ. ಸರಣಿ ಧೂಮಪಾನ ಮೌಂಟ್ ಪಿಕೆಟ್ ಎಂಬ ಜಾಗಕ್ಕೆ ನಿರಂತರ ಭೇಟಿ ನೀಡಿದ್ದರಿಂದ  ಕಿಮ್ ಬಳಲಿದ್ದರು. ಆದರೆ ಈ ಬಗ್ಗೆ ಉತ್ತರ ಕೊರಿಯಾದ ಯಾವ ಮಾಧ್ಯಮಗಳು ಸ್ಪಂದಿಸುತ್ತಿಲ್ಲ . 

733

ಕಿಮ್ ಅವರ ಪ್ರಸಿದ್ಧ ಹಸಿರು ಐಷಾರಾಮಿ ರೈಲು ಸಂಚರಿಸುವ ಕೋಸ್ಟಲ್ ಸಿಟಿ ಹಂಗ್ಸನ್ ನಲ್ಲಿ ಅವರ ಅರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಸ್ಯಾಟಿಲೈಟ್ ಚಿತ್ರಗಳಲ್ಲಿ ಗೋಚರಿಸುತ್ತಿದೆ, ಎನ್ನಲಾಗುತ್ತಿದೆ. 

833

38 ನ್ಯೂಸ್ ವೆಬ್ಸೈಟ್ ರೈಲಿನ ಸ್ಯಾಟಿಲೈಟ್ ಚಿತ್ರಗಳನ್ನು ಪ್ರಕಟಿಸಿದ್ದು ಈ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತಿದ್ದಂತೆ, ಕಿಮ್ ಅವರು ಹ್ಯಾಂಗ್ಝು ಎಂಬ ನಗರದ ಒಂದು ಐಷಾರಾಮಿ ರೆಸಾರ್ಟ್‌ನಲ್ಲಿ ವಾಸವಿದ್ದಾರೆ ಎಂದು ತಿಳಿದುಬಂದಿದೆ .ಕಿಮ್ ಕುಟುಂಬ ಸ್ವಂತದ್ದಾದ ಹಸಿರು ಐಷಾರಾಮಿ ರೈಲಿನ ಬಗ್ಗೆ ಬಿಬಿಸಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ .  

933

ಹೃದಯ ಶಸ್ತ್ರಚಿಕಿತ್ಸೆಯ ನಂತರವೂ ಕಿಮ್ ಅವರ ಮಿದುಳು ಸಹಜ ಸ್ಥಿತಿಗೆ ಬಂದಿಲ್ಲ ಅವರ ಸ್ಥಿತಿ ಗಂಭೀರವಾಗಿದೆ . ಕಿಮ್ ಪ್ರಜ್ಞಾಹೀನಾ ಸ್ಥಿತಿಗೆ ತಲುಪಿದ್ದಾರೆ ಎಂದುಎಂದು ಜಪಾನ್ ಮಾಧ್ಯಮಗಳೂ ಕೂಡ ವರದಿ ಮಾಡಿವೆ .

1033

ಈ ಮಧ್ಯೆ ವರದಿಯಾದ ಮತ್ತೊಂದು ವಿಷಯವೆಂದರೆ ಚೀನಾ ಸರ್ಕಾರ ತಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಕಿಮ್ ಆರೋಗ್ಯ ಪರೀಕ್ಷೆಗೆ ಕಳುಹಿಸಿದೆ ಜೊತೆಗೆ ಚೀನಾದ ವಿದೇಶಾಂಗ ನಾಯಕರು ಸೇರಿದಂತೆ ಅಲ್ಲಿನ ಕಮ್ಯುನಿಸ್ಟ್ ಪಕ್ಶದವರು ಕೂಡ ಉತ್ತರ ಕೊರಿಯಾಗೆ ತೆರಳಿದ್ದಾರೆ . ಆದರೆ ಈ ಬಗ್ಗೆ ಚೀನಾದ ಯಾವ ಮಾಧ್ಯಮವೂ ಸ್ಪಷ್ಟಪಡಿಸಿಲ್ಲ.

1133

ಕಿಮ್ ಅನಾರೋಗ್ಯದ ಸುದ್ದಿಯನ್ನು ಮೊದಲು ಬಿತ್ತರಿಸಿದ್ದು ಅಮೆರಿಕ ಮಾಧ್ಯಮಗಳು . ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ವದಂತಿಯನ್ನು ತಳ್ಳಿಹಾಕಿದ್ದಾರೆ. ಕಿಮ್ ಅವರ ಅನಾರೋಗ್ಯದ ಬಗ್ಗೆ ಮೊದಲು ವರದಿ ಮಾಡಿದ್ದ ಡೈಲಿ ಎನ್‌ಕೆ ಎಂಬ ಮಾಧ್ಯಮವೇ ಇದೀಗ ಕಿಮ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಿದೆ . 

1233

ಕಿಮ್ ಆರೋಗ್ಯದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಚರ್ಚೆಗಳು ಆರಂಭವಾಗಿದ್ದು, ಅವರಿಗಿದ್ದ ಧೂಮಪಾನ, ಮದ್ಯಪಾನ ಮತ್ತು ಅತಿಯಾದ ಆಹಾರ ಸೇವನೆಯ ಹವ್ಯಾಸಗಳೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ . 

1333

ವೈದ್ಯರು ಎಷ್ಟೇ ಹೇಳಿದರೂ ಕೇಳದ  ಕಿಮ್ ಅತಿಯಾಗಿ ಚೀಸ್ ತಿನ್ನುತ್ತಿದ್ದರು .ದುಬಾರಿ ಹೆನ್ನೆಸ್ಸಿ ಫ್ರೆಂಚ್ ಕೊಯಂಕ್ ಮತ್ತು ರಷಿಯನ್ ವೋಡ್ಕಾ ಸೇವಿಸುತ್ತಿದ್ದರು .ಹಾವಿನ ವೈನ್ ಪ್ರಿಯರಾಗಿದ್ದರು ಇದು  ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು  ಸಹಕಾರಿಯಾಗಿದೆ . 

1433

ಜಗತ್ತಿನ ಎಲ್ಲಾ ಮಾಧ್ಯಮಗಳ ವರದಿಯಂತೆ ಕಿಮ್ ಅವರ ತಂಗಿ ಕಿಮ್ ಯೋ ಜಂಗ್ ಅವರು ಉತ್ತರ ಕೊರಿಯಾದ ಉತ್ತರಾಧಿಕಾರಿಯಾಗಲಿದ್ದಾರೆ . ಅಣ್ಣನಿಗಿಂತ ತಂಗಿಯೇ ಹೆಚ್ಚು ಕ್ರೂರಿಯಂತೆ ಆತನನ್ನು ಈಕೆ ಹಿಡಿತದಲ್ಲಿಟ್ಟುಕೊಂಡಿದ್ದಳು ಎಂಬ ರೂಮರ್ಸ್ ಎಲ್ಲಡೆ ಹರಿದಾಡುತ್ತಿದೆ . 

1533

 ಕೊರೋನಾ ವೈರಸ್ ಹರಡುವಿಕೆಯ ಸಮಯದಲ್ಲಿ ಉತ್ತರ ಕೊರಿಯಾ ಬಲಿಷ್ಟವಾದದ್ದು ಎಂದು ಪ್ರಪಂಚಕ್ಕೆ ತೋರಿಸಲು ಎರಡು ಕ್ಷಿಪಣಿ ಪರೀಕ್ಷೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಅಮೆರಿಕ ಮಾಧ್ಯಮಗಳು ವರದಿ ಮಾಡಿದಂತೆ ಉತ್ತರ ಕೊರಿಯಾದ 180 ಸೈನಿಕರು ಕೊರೋನಾ ವೈರಸ್ ನಿಂದ ಸತ್ತಿದ್ದರೆ 3700 ಸೈನಿಕರನ್ನು ಪ್ರತ್ಯೇಕವಾಗಿರಿಸಲಾಗಿದೆ . ಜೊಂಗ್ ಉನ್ ಎಂಬ ವ್ಯಕ್ತಿಗೆ ಮೊದಲು ಸೋಂಕು ತಗುಲಿದ್ದು ಕಿಮ್ ಅವರೇ ಅವರನ್ನು ಕೊಂದಿದ್ದಾರೆ ಎಂದು ಹೇಳಲಾಗಿದೆ . 

1633

ಪರಮಾಣು ಸಂಬಂಧ ರಷ್ಯಾದ ಅಧ್ಯಕ್ಷ ವಾಲ್ದಮಿರ್ ಪುಟಿನ್ ಜೊತೆಗೂಡಿ ಕಿಮ್ ಅಮೆರಿಕ ಜೊತೆ ಕಳೆದ ವರ್ಷ ಮಾತುಕತೆ ನಡೆಸಿದ್ದಾರೆ. ಆದರೆ ಆನಂತರ ತಿಳಿದ ವಿಷಯವೆಂದರೆ ಇದು ರಷ್ಯಾದಲ್ಲಿನ ಕಾರ್ಮಿಕರ ಮತ್ತು ಆಹಾರ ಕೊರತೆಗೆ ಸಂಬಂಧ ಪಟ್ಟ ಮಾತುಕತೆಯೆಂದು . 

1733

ಕಿಮ್ ಯೋ ಜಂಗ್ ಅವರು ಉತ್ತರ ಕೊರಿಯಾದ ಆಡಳಿತಾರೂಢ ಪಕ್ಷ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದಲ್ಲಿ ಉನ್ನತ ಸ್ಥಾನ ಹೊಂದಿದ್ದಾರೆ. ಇಡೀ ದೇಶವೇ ಅವರ ಹಿಡಿತದಲ್ಲಿರುವಾಗ ಯಾವುದು ನಿಜ ಯಾವುದು ಸುಳ್ಳು ಎಂದು ಹೇಳುವುದು ನಿಜಕ್ಕೂ ಕಷ್ಟದ ಸಂಗತಿಯೇ .  

1833

ಕಳೆದ ಕೆಲವು ವರ್ಷಗಳಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಕಿಮ್ ಬಳಲುತ್ತಿದ್ದರು . ಇನ್ನೊಂದು ಕಡೆ ವರದಿಗಳು ಹೇಳುವಂತೆ ರಕ್ತನಾಳಗಳು ಬ್ಲಾಕ್ ಆಗಿದ್ದವು  

1933

ಅವರ ಡಯೆಟ್ ನಿಯಮವನ್ನು ಉಲ್ಲಂಘಿಸಿ ಅಧಿಕ ಮದ್ಯವ್ಯಸನಿಯಾಗಿದ್ದು ಕೂಡ ಅವರ ಇಂದಿನ ಸ್ಥಿತಿಗೆ ಕಾರಣ ಎಂದು ಹೇಳಲಾಗುತ್ತಿದೆ . ಡಿನ್ನರ್ ಗೆ ಕೋಪಾ ಬೇರ್ ಫುಟ್ ಎಂಬ ವೈನ್ ಸೇವಿಸುತ್ತಿದ್ದರಂತೆ . 

2033

ಚೀನಾ ಹೊರತುಪಡಿಸಿ ವಿಶ್ವದ ಬೇರೆ ಯಾವ ದೇಶಗಳೂ ಉತ್ತರ ಕೊರಿಯಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲವೆಂಬುವುದು ವಿಶೇಷ. 

2133

ಉತ್ತರ ಕೊರಿಯಾದ ಅಧಿಕಾರಿಯೊಬ್ಬರು ಮಾತನಾಡಿ ವಿಶ್ವದೆಲ್ಲೆಡೆ ಕೊರೋನಾ ಹರಡುವಿಕೆ ಶುರುವಾದಾಗಲೇ ಇಲ್ಲಿನ ಎಲ್ಲಾ ಗಡಿಭಾಗಗಳನ್ನು ಮುಚ್ಚಲಾಗಿದ್ದು ಚೀನಾದ ಗಡಿಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ . 

2233

ಇಡೀ ಪ್ರಪಂಚವೇ ಕೊರೋನಾ ವೈರಸ್ ನಿಂದ ತತ್ತರಿಸುತ್ತಿದೆ ಆದರೆ ಉತ್ತರ ಕೊರಿಯಾ ಕೊರೋನಾ ಫ್ರೀ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

2333

ಲೈಂಗಿಕಾಸಕ್ತಿ ಹೆಚ್ಚಿಸಿಕೊಳ್ಳಲು ಕಿಮ್ ಹೆಚ್ಚು ಹಾವಿನ ವೈನ್ ಸೇವಿಸುತ್ತಿದ್ದರು ಮತ್ತು ದುಬಾರಿ ಹೆನ್ನೆಸ್ಸಿ ಫ್ರೆಂಚ್ ಕೊಯಂಕ್ ಎಂಬ ಆಹಾರ ಸೇವಿಸುತ್ತಿದ್ದರು . 

2433

ಅತಿಯಾದ ಮದ್ಯ ಸೇವನೆಯಿಂದ ಮೂತ್ರಪಿಂಡಕ್ಕೆ ಹಾನಿಯಾಗಬಹುದು ಎಂದು ವೈದ್ಯರು ಮೊದಲೇ ವಾರ್ನ್ ಮಾಡಿದ್ದರು . ಕಿಮ್ ಮಾದ್ಯಪಾನಕ್ಕೆಂದೇ ವಾರ್ಷಿಕ $ 30 million (Rs. 230 crore)

2533

ಇವರ ಅತಿಯಾದ ಧೂಮಪಾನವೂ  ಹೃದಯ ಮತ್ತು ಶ್ವಾಸಕೋಶಗಳಿಗೆ ಹೆಚ್ಚು ಹಾನಿ ಮಾಡಿದೆ ಎಂದು ಹೇಳಲಾಗುತ್ತಿದೆ . ಆಯಾಸದಿಂದ ನಿದ್ರೆ ಬರದೇ ರಾತ್ರಿ ಪೂರಾ ಸರಣಿ ಸಿಗರೇಟ್ ಸೇದುವಿಕೆ ಇವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.

2633

ನಾಲ್ಕು ವರ್ಷಗಳ ಹಿಂದೆಯೇ ವೈದ್ಯರು ತೂಕ ಹೆಚ್ಚಾದ ಬಗ್ಗೆ ಎಚ್ಚರಿಸಿದ್ದರು. ಅದರ ಬಗ್ಗೆ ಆಗ ಹೆಚ್ಚು ತಲೆಕೆಡಿಸಿಕೊಳ್ಳದ ಕಿಮ್ ಇತ್ತಿಚೀಗೆ ತೂಕದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದರಂತೆ. 

2733

ಕಿಮ್ ಅವರ ತಾತನ ಹುಟ್ಟುಹಬ್ಬವನ್ನು ಉತ್ತರ ಕೊರಿಯಾದ ವಾರ್ಷಿಕ ಹಬ್ಬವಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಈ ಆಚರಣೆಯ್ಲಲೂ ಕಿಮ್ ಅವರ ಅನುಪಸ್ಥಿತಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

2833

ಅಮೆರಿಕ ಮಾಧ್ಯಮಗಳು ಹೇಳುವಂತೆ ಅವರ ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿದೆ. ಕೆಲವು ಮಾಧ್ಯಮಗಳು ಕಿಮ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದರೆ ಇನ್ನೂ ಕೆಲವರು ಹೃದಯ ಶಸ್ತ್ರಚಿಕಿತ್ಸೆಯ ನಂತರ ಇನ್ನಷ್ಟು ಗಂಭೀರವಾಗಿದೆ . ಆದರೆ ಯಾವುದೇ ಸುದ್ದಿಗಳೂ ಇನ್ನೂ ಅಧಿಕೃತವಾಗಿಲ್ಲ .

2933

ದಕ್ಷಿಣ ಕೊರಿಯಾದ ಮಾಧ್ಯಮಗಳು ಕಿಮ್ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಯಿಂದ ಬಳಲುತ್ತಿದ್ದಾರೆ ಆದರೆ ಇದನ್ನು ಉತ್ತರ ಕೊರಿಯಾವೇ ಸ್ಪಷ್ಟಪಡಿಸಬೇಕು ಎಂದು ಹೇಳಿವೆ . ಇದಕ್ಕೆ ಉತ್ತರ ಕೊರಿಯಾ ಯಾವುದೇ ಸ್ಪಂದನೆ ನೀಡಿಲ್ಲ . 
ಈ ಮಧ್ಯೆ ಕಿಮ್ ಅವರ ಹಳೇ ವಿಡಿಯೋಗಳು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. 
 
3033

ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ್ದ  ಕೊರೋನಾ ರಾಷ್ಟ್ರಗಳ ಪಟ್ಟಿಯಲ್ಲಿ ಉತ್ತರ ಕೊರಿಯಾ ಇರಲಿಲ್ಲ. ಆದರೂ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು 200 ಸೈನಿಕರನ್ನು ಕೊಂದಿದ್ದಾರೆ ಎಂದು ವರದಿ ಮಾಡಿವೆ. ಈ ಬಗ್ಗೆ ಅಲ್ಲಿನ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ.

3133

ಕಿಮ್ ಅವರ ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ  ಚೀನಾ ಸರ್ಕಾರ ತಮ್ಮ ವೈದ್ಯಕೀಯ ಸಿಬ್ಬಂದಿ ಕಳುಹಿಸಿದ್ದಾರೆ ಆದರೆ ಇದೆಲ್ಲದರ ಬಗ್ಗೆ ಉತ್ತರ ಕೊರಿಯಾ ಸರ್ಕಾರವೇ ಉತ್ತರ ನೀಡಬೇಕಿದೆ . 

3233

ಈ ಶೀತಲ ಸಮರದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಅವರಿಗೆ ಒಂದು ಸ್ಪಷ್ಟ ನಿಲುವಿಗೆ ಬರುವುದು ಅನಿವಾರ್ಯವಾಗಿತ್ತು . ಹಿಂದೆಯೂ ಈ ಬಗ್ಗೆ ಅಮೆರಿಕದೊಟ್ಟಿಗೆ ಒಪ್ಪಂದಕ್ಕೆ ಬರಲು ಪುಟಿನ್ ಹಿಂದೇಟು ಹಾಕಿದ್ದರು. ಅಮೆರಿಕ , ಚೀನಾ , ದಕ್ಷಿಣ ಕೊರಿಯಾ ಮತ್ತು ವಿಎಟ್ನಾಯಂ ದೇಶಗಳೊಟ್ಟಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ . ಉತ್ತರ ಕೊರೆಯಾ ಪರವಾಗಿ ಕಿಮ್ ಮಾತನಾಡಲಿದ್ದಾರೆ ಎಂದು ಮೊದಲು ವರದಿಯಾಗಿತ್ತು . 

3333

ಅಧಿಕೃತವಾಗಿ ಕಿಮ್ ಆರೋಗ್ಯದ ಬಗ್ಗೆ ಮಾಹಿತಿ ಹೊರಬೀಳುವವರೆಗೂ ಜಗತ್ತು ಕಿಮ್ ಇನ್ನೂ ಜೀವಂತವಾಗಿದ್ದಾರೆ ಎಂದು ನಂಬಲೇಬೇಕು ಮತ್ತು ಸದ್ಯ ಉತ್ತರ ಕೊರಿಯಾವನ್ನು ಕಿಮ್ ಅವರ ತಂಗಿ ಕಿಮ್ ಯೋ ಜಾಂಗ್ ಅವರು ಮುನ್ನಡೆಸುತ್ತಿದ್ದಾರೆ. 

click me!

Recommended Stories