ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಫ್ರೀಯಾಗಿ ಬಿಯರ್-ಐಸ್ ಕ್ರೀಮ್ ಪಡೆಯಿರಿ!‌

Published : Apr 11, 2021, 12:28 PM IST

ಕೊರೋನಾಗೆ ಲಸಿಕೆ ಹಾಕಿಸಿ ಕೊಂಡಾಗ ಕೆಲವು ದಿನಗಳ ಕಾಲ ಅಲ್ಕೋಹಾಲ್‌ನಿಂದ ದೂರವಿರಲು ಡಾಕ್ಟರ್‌ ಸಲಹೆ ನೀಡುತ್ತಿದ್ದಾರೆ. ಆದರೆ ಅಮೆರಿಕದಲ್ಲಿ  ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಫ್ರೀಯಾಗಿ ಬಿಯರ್-ಐಸ್ ಕ್ರೀಮ್ ಪಡೆಯಿರಿ ಎಂಬ ಆಫರ್ಸ್‌ ಖಾಸಗಿ ಕಂಪನಿಗಳು ಪ್ರಾರಂಭಿಸಿವೆ. ಕೊರೋನಾ ಲಸಿಕೆ ಪಡೆಯಿರಿ ಮತ್ತು ಬಿಯರ್ ಪಡೆಯಿರಿ ಎಂದು ಅಮೆರಿಕಾದ ಖಾಸಗಿ ಬಿಯರ್ ಕಂಪನಿ ಲಸಿಕೆ ಪಡೆಯಲು ಜನರಿಗೆ ಈ ಆಫರ್‌ ನೀಡಲಾಗುತ್ತಿದೆ. ವ್ಯಾಕ್ಸಿನ್‌ ಪಡೆಯಲು ಹಿಂಜರಿಯುವವರಿಗೆ ಕಂಪನಿಯು ಈ ಯೋಜನೆಯನ್ನು ಪರಿಚಯಿಸಿದ್ದು ಅಂದಿನಿಂದ, ಜನರ ಲಸಿಕೆ ಕೇಂದ್ರದಲ್ಲಿ ಜನ ಹೆಚ್ಚಾಗಿದ್ದಾರೆ ಎನ್ನಲಾಗುತ್ತಿದೆ.  

PREV
19
ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಫ್ರೀಯಾಗಿ ಬಿಯರ್-ಐಸ್ ಕ್ರೀಮ್  ಪಡೆಯಿರಿ!‌

ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೊರೋನಾ ವೈರಸ್ ಸೊಂಕು ಮತ್ತೊಮ್ಮೆ ಹರಡುತ್ತಿದೆ. ಈ ದೃಷ್ಟಿಯಿಂದ ಸರ್ಕಾರವು ವ್ಯಾಕ್ಸಿನೇಷನ್ ಅಭಿಯಾನವನ್ನು ವೇಗಗೊಳಿಸಲು ಆದೇಶಗಳನ್ನು ನೀಡಿದೆ.

29

ಆದರೆ, ಇಂದಿಗೂ ಕೆಲವರು ಲಸಿಕೆ ಪಡೆಯಲು ಹಿಂಜರಿಯುತ್ತಾರೆ. 

39

ಇಂತಹ ಪರಿಸ್ಥಿತಿಯಲ್ಲಿ ಅಮೆರಿಕದ ಖಾಸಗಿ ಕಂಪನಿಯೊಂದು ಲಸಿಕೆ ಪಡೆದರೆ ಉಚಿತ ಬಿಯರ್ ನೀಡುವ ಯೋಜನೆಯನ್ನು ಪ್ರಾರಂಭಿಸಿದೆ.

49

ಇದಲ್ಲದೆ, ಅಮೆರಿಕದ ಮಿಚಿಗನ್‌ನಲ್ಲಿರುವ ಗಾಂಜಾ ಉತ್ಪಾದನಾ ಕಂಪನಿಯು ಯುವಕರಿಗೆ ಗಾಂಜಾವನ್ನು ಒದಗಿಸುತ್ತಿದೆ. 
 
59

ಕ್ರಿಸ್ಪಿ ಕ್ರೀಮ್ ಡೊನಟ್ಸ್ ಎಂಬ ಕಂಪನಿಯು ವ್ಯಾಕ್ಸಿನೇಷನ್ ನಂತರ ಉಚಿತ ಡೋನಟ್ ಅನ್ನು ನೀಡಿದೆ.

69

ಖಾಸಗಿ ಕಂಪನಿಯ ಈ ಕೊಡುಗೆಗಳು ಲಸಿಕೆ ಕೇಂದ್ರಗಳ ಮೇಲೂ ಪರಿಣಾಮ ಬೀರಿವೆ ಎಂದು ಯುಎಸ್ ಟುಡೆ  ವರದಿಗಳಲ್ಲಿ ಮಾಡಿದೆ. 

79

ಲಸಿಕೆ ಪಡೆಯಲು ಹೆಚ್ಚು ಜನರು ಸೇರಲು ಪ್ರಾರಂಭಿಸಿದ್ದಾರೆ. ಲಸಿಕೆ ಕೇಂದ್ರಗಳಲ್ಲಿಯೂ ಖಾಸಗಿ ಕಂಪನಿಗಳ ಪ್ರಭಾವ ಕಂಡುಬಂದಿದೆ ಎಂದು ಹೇಳಲಾಗಿದೆ.

89

ಅದೇ ಸಮಯದಲ್ಲಿ, ಚೀನಾದ ಬಗ್ಗೆ ಹೇಳುವುದಾದರೆ, ಕೆಲವು ನಗರಗಳಲ್ಲಿ ಕಡ್ಡಾಯ ವ್ಯಾಕ್ಸಿನೇಷನ್ ಆದೇಶವನ್ನು ಹೊರಡಿಸಲಾಗಿದೆ. 

99

ಚೀನಾದ  ರಾಜಧಾನಿ ಬೀಜಿಂಗ್‌ನ ಲಸಿಕೆ ಕೇಂದ್ರಗಳಲ್ಲಿ ಉಚಿತ ಐಸ್ ಕ್ರೀಮ್ ನೀಡಲಾಗುತ್ತಿದೆ.
 
click me!

Recommended Stories