'ಇನ್ನು ಆರೇ ವರ್ಷ ಭೂಮಿಯಿಂದ ಮಾನವ ಸಂತತಿಯೇ ನಾಶ!'

Published : Mar 30, 2021, 04:41 PM IST

ಟೈಮ್ ಟ್ರಾವೆಲ್‌ ಕಾನ್ಸೆಪ್ಟ್‌ ಬಳಹ ವಿವಾದಾತ್ಮಕವಾಗಿದೆ. ಇದನ್ನಾಧರಿಸಿ ಜನರು ತಾವು ಭವಿಷ್ಯಕ್ಕೋಗಿ ಬಂದದೆವು ಎನ್ನುತ್ತಾರೆ. ಈವರೆಗೆ ಹಲವಾರು ಮಂದಿ ತಾಆವು ಭವಿಷ್ಯ ಕಾಲ;ಕ್ಕೆ ತೆರಳಿ ಮರಳಿ ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ಇದೆಷ್ಟು ನಿಜ ಎಂಬುವುದು ಈವರೆಗೂ ಸಾಬೀತಾಗಿಲ್ಲ. ಅಲ್ಲದೇ ವೈಜ್ಞಾನಿಕವಾಗಿಯೂ ಇದು ಸಾಬೀತಾಗಿಲ್ಲ. ಆದರೆ ಇತ್ತೀಚೆಗಷ್ಟೇ ಟೈಮ್ ಟ್ರಾವೆಲರ್ ಒಬ್ಬ ತಾನು  2027 ಕ್ಕೆ ತೆರಳಿ ಮರಳಿರುವುದಾಗಿ ತಿಳಿಸಿದ್ದಾನೆ. ಜೊತೆಗೊಂದಿಷ್ಟು ಫೋಟೋಗಳನ್ನೂ ಆತ ಶೇರ್ ಮಾಡಿದ್ದಾನೆ.ನ ಈ ಮೂಲಕ ಇವತ್ತಿಂದ ಆರು ವರ್ಷದ ಬಳಿಕ ವಿಶ್ವ ಹೇಗಿರಲಿದೆ ಎಂಬುವುದು ಅಂದಾಜು ಮಾಡಲಾಗಿದೆ. ಈತ ಹೇಳಿರುವುದು ನಿಜವೇ ಆದಲ್ಲಿ ಆರು ವರ್ಷದೊಳಗೆ ಮಾನವ ಸಂಸತತಿ ನಶಿಸಲಿದೆ.

PREV
16
'ಇನ್ನು ಆರೇ ವರ್ಷ ಭೂಮಿಯಿಂದ ಮಾನವ ಸಂತತಿಯೇ ನಾಶ!'

ಅನೇಕ ಬಾರಿ ತಾವು ಭವಿಷ್ಯತ್‌ ಕಾಲಕ್ಕೆ ಹೋಗಿ ಬಂದಿದ್ದೇವೆಂದು ಅನೇಕ ಮಂದಿ ಹೇಳಿಕೊಳ್ಳುತ್ತಾರೆ. ಟೈಮ್‌ ಟ್ರಾವೆಲ್‌ನ ಈ ಕಾನ್ಸೆಪ್ಟ್‌ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಹೀಗಿದ್ದರೂ ಇಂತಹುದ್ದೊಂದು ವಿಚಾರ ಸದ್ದು ಮಾಡಿದಾಗ ಇದು ಜನರ ಗಮನ ಸೆಳೆಯುತ್ತದೆ. ಸದ್ಯ ಯೂರೋಪ್‌ನ ವ್ಯಕ್ತಿಯೊಬ್ಬನೂ ಇಂತಹುದೇ ಮಾತುಗಳನ್ನಾಡಿದ್ದಾರೆ.

26

ಡೈಲಿ ಸ್ಟಾರ್‌ನಲ್ಲಿ ಪ್ರಕಟಿಸಿರುವ ವರದಿಯನ್ವಯ ಯೂರೋಪ್‌ನ ಕ್ಸೇವಿಯರ್ ಹೆಸರಿನ ಟೈಮ್‌ ಟ್ರಾವೆಲರ್ ಸುಮಾರು ಆರು ವರ್ಷಕ್ಕಿಂತ ಮುಂದೆ ಹೋಗಿ ಮರಳಿದ್ದಾರೆ. ತಾನು 2027ಕ್ಕೆ ಹೋಗಿ ಬಂದಿರುವುದಾಗಿ ಇವರು ತಿಳಿಸಿದ್ದಾರೆ.
 
36

ತನ್ನ ಈ ಟೈಮ್‌ ಟ್ರಾವೆಲ್‌ನ ಅನುಭವ ಹಂಚಿಕೊಂಡಿರುವ ಕ್ಸೇವಿಯರ್ ಮುಂದೇನಾಗಲಿದೆ ಎಂದು ತಿಳಿಸಿದ್ದಾರೆ. ಅವರ ಈ ಮಾಆತುಗಳು ಜನರ ಚಿಂತೆಗೆ ಕಾರಣವಾಗಿದೆ.  2027ರಷಷ್ಟರಲ್ಲಿ ಭೂಮಿಯಲ್ಲಿ ಮನುಷ್ಯನೇ ಇರುವುದಿಲ್ಲ ಎಂದಿದ್ದಾರೆ.

46

ತನ್ನ ಈ ಮಾತನ್ನು ಸಾಬೀತುಪಡಿಸಲು ಕ್ಸೇವಿಯರ್ ಹಲವಾರು ಪೋಟೋಗಳನ್ನೂ ಇಂಟರ್ನೆಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಾನು ಈ ಫೋಟೋಗಳನ್ನು ಭವಿಷ್ಯ ಕಾಲಕ್ಕೆ ತೆರಳಿ ತೆಗೆದಿರುವುದಾಗಿಯೂ ತಿಳಿಸಿದ್ದಾರೆ. ಈ ಫೋಟೋಗಳಲ್ಲಿ ಎಲ್ಲಿಯೂ ಯಾಔಒಬ್ಬ ವ್ಯಕ್ತಿಯೂ ಕಾಣುತ್ತಿಲ್ಲ.

56

ಕ್ಸೇವಿಯರ್ 2027ರಲ್ಲಿ ಮಾಲ್‌, ರಸ್ತೆ, ರೆಸ್ಟೋರೆಂಟ್‌ಗಳ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಅಂದು ವಿದ್ಯುತ್ ಕೂಡಾ ಇರಲಿದೆ. ಆದರೆ ಯಾವೊಂದು ಸ್ಥಳಗಳನ್ನೂ ಗುಡಿಸಿದಂತೆ ಕಾಣುತ್ತಿಲ್ಲ ಎಂದಿದ್ದಾರೆ.
 
66

ತನ್ನ ಈ ಮಾತುಗಳೊಂದಿಗೆ ಕ್ಸೇವಿಯರ್ ಇಂಟರ್ನೆಟ್‌ನಲ್ಲೂ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಕ್ಸೇವಿಯರ್ ಮಾತುಗಳನ್ನು ನಂಬಿದ್ದರೆ, ಇನ್ನು ಕೆಲವರು ಇದು ಲಾಕ್‌ಡೌನ್ ವೇಳೆ ತೆಗೆದ ಫೋಟೋಗಳು ಎಂದ್ದಾರೆ. 

click me!

Recommended Stories