ಅಕ್ಟೋಬರ್ 24 ರಂದು 18 ಸ್ಮಾರ್ಟ್‌ಫೋನ್‌ಗಳಿಗೆ ಅಂತ್ಯವಾಗಲಿದೆ WhatsApp ಬೆಂಬಲ
ವ್ಯಾಪಕವಾಗಿ ಬಳಸಲಾಗುವ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮುಂಬರುವ ವಾರದಲ್ಲಿ ಕೆಲ Android ಮತ್ತು iPhone ಸಾಧನಗಳಿಗೆ ಬೆಂಬಲವನ್ನು ನಿಲ್ಲಿಸುವ ಯೋಜನೆಯನ್ನು ಪ್ರಕಟಿಸಿದೆ. ಅಕ್ಟೋಬರ್ 24, 2023 ರಿಂದ, ವಾಟ್ಸಾಪ್ ಇನ್ನು ಮುಂದೆ ನಿರ್ದಿಷ್ಟ ಹಳೆಯ ಸ್ಮಾರ್ಟ್‌ಫೋನ್ ಮಾಡೆಲ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.