ಅನ್‌ಲಿಮಿಟೆಡ್ ಡೇಟಾ, ಕರೆ, 1 ತಿಂಗಳ ವ್ಯಾಲಿಟಿಡಿ; ವಿಐ ಆಫರ್ ಪ್ಲಾನ್ ಘೋಷಣೆ

Published : Jan 14, 2025, 10:27 PM IST

ಅನ್‌ಲಿಮಿಟೆಡ್ ಡೇಟಾ, ಅನ್‌ಲಿಮಿಟೆಡ್ ಕರೆ, ಒಂದು ತಿಂಗಳು ವ್ಯಾಲಿಟಿಡಿ, 100 ಎಸ್ಎಂಎಸ್ ಸೇರಿದಂತೆ ಹಲವು ಆಫರ್ ಈ ಪ್ಲಾನ್್‌ನಲ್ಲಿ ಘೋಷಿಸಲಾಗಿದೆ. ಹೊಸ ಆಫರ್ ಲಾಭಗಳೇನು?

PREV
15
ಅನ್‌ಲಿಮಿಟೆಡ್ ಡೇಟಾ, ಕರೆ, 1 ತಿಂಗಳ ವ್ಯಾಲಿಟಿಡಿ; ವಿಐ ಆಫರ್ ಪ್ಲಾನ್ ಘೋಷಣೆ

ಪ್ರತಿ ದಿನ ಇಂತಿಷ್ಟೇ ಡೇಟಾ ಬಳಕೆ ಮಾಡುವುದು ಹಲವರಿಗೆ ಕಷ್ಟವಾಗುತ್ತಿದೆ. ಹೆಚ್ಚುವರಿ ಡೇಟಾಗಾಗಿ ಮತ್ತೆ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ಸಮಸ್ಯೆಗೆ ಮುಕ್ತಿ ಹಾಡಲು ಇದೀಗ ವೋಡಾಫೋನ್ ಐಡಿಯಾ ಹೊಸ ಆಫರ್ ನೀಡುತ್ತಿದೆ. ಬಳಕೆದಾರರಿಗೆ ಡೇಟಾ ಬಳಕೆಯಲ್ಲಿ ಯಾವುದೇ ಮಿತಿ ಇಲ್ಲ. ಕರೆ ಕೂಡ ಅನ್‌ಲಿಮಿಟೆಡ್ ಸೇರಿದಂತೆ ಇತರ ಕೆಲ ಉಚಿತ ಸೇವೆಗಳ ಪ್ಲಾನ್ ವಿಐ ಘೋಷಣೆ ಮಾಡಿದೆ.

25

ಪ್ರಿಪೇಯ್ಡ್ ಗ್ರಾಹಕರಿಗೆ ಡೇಟಾ ಕೋಟಾ ಮುಕ್ತಾಯದ ಸಮಸ್ಯೆಯನ್ನು ಪರಿಹರಿಸಲು ನಾನ್ ಸ್ಟಾಪ್ ಹೀರೋ ಪ್ಲಾನ್ ವಿಐ ಘೋಷಿಸಿದೆ.  ಯೋಜನೆಯು ಸಂಪೂರ್ಣ ವ್ಯಾಲಿಡಿಟಿ ಅವಧಿಯುದ್ದಕ್ಕೂ ಯಾವುದೇ ಸಮಸ್ಯೆ, ಅಡೆ ತಡೆ ಇಲ್ಲದೆ ಡೇಟಾ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ. ವಿಐʼನ ʻನಾನ್‌ ಸ್ಟಾಪ್ ಹೀರೋʼ ಯೋಜನೆಯು ಹೈಸ್ಪೀಡ್ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ, ನಿಜವಾಗಿಯೂ ಅನಿಯಮಿತ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಒಟಿಟಿ ಪ್ರಯೋಜನಗಳೊಂದಿಗೆ ದಿನಕ್ಕೆ 100 ಸಂದೇಶಗಳನ್ನು(ಎಸ್ಎಂಎಸ್) ವಿವಿಧ ರೀಚಾರ್ಜ್ ಪ್ಯಾಕ್ ಗಳಲ್ಲಿ ಒದಗಿಸುತ್ತದೆ.

35

ವಿಐ ಅನ್‌‌ಲಿಮಿಟೆಡ್ ಪ್ಲಾನ್
365 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ಧ್ವನಿ +100 ಎಸ್ಎಂಎಸ್ / ದಿನಕ್ಕೆ (28 ದಿನಗಳು)
379 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ಧ್ವನಿ +100 ಎಸ್ಎಂಎಸ್ / ದಿನಕ್ಕೆ(1 ತಿಂಗಳು)
449 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ವಾಯ್ಸ್ +100 ಎಸ್ಎಂಎಸ್ / ದಿನ + ವಿಐ ಮೂವೀಸ್ & ಟಿವಿಗೆ ಚಂದಾದಾರಿಕೆ(28 ದಿನಗಳು)
649 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ಧ್ವನಿ +100 ಎಸ್ಎಂಎಸ್ / ದಿನಕ್ಕೆ (56 ದಿನಗಳು)
979 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ವಾಯ್ಸ್ +100 ಎಸ್ಎಂಎಸ್ / ದಿನ + ವಿಐ ಮೂವೀಸ್ & ಟಿವಿಗೆ ಚಂದಾದಾರಿಕೆ(84 ದಿನಗಳು)
469 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ವಾಯ್ಸ್ + ದಿನಕ್ಕೆ 100 ಎಸ್ಎಂಎಸ್ + ಡಿಸ್ನಿ + ಹಾಟ್‌ಸ್ಪೋರ್ಟ್ಸ್‌ 3 ತಿಂಗಳ ಚಂದಾದಾರಿಕೆ (28 ದಿನಗಳು)

45

ವಿಐ ಅನ್‌‌ಲಿಮಿಟೆಡ್ ಪ್ಲಾನ್
994 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ವಾಯ್ಸ್ + ದಿನಕ್ಕೆ 100 ಎಸ್ಎಂಎಸ್ + ಡಿಸ್ನಿ + ಹಾಟ್‌ಸ್ಪೋರ್ಟ್ಸ್‌ಗೆ 3 ತಿಂಗಳ ಚಂದಾದಾರಿಕೆ (84 ದಿನಗಳು)
996 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ಧ್ವನಿ + ದಿನಕ್ಕೆ 100 ಎಸ್ಎಂಎಸ್ + ಅಮೆಜಾನ್ ಪ್ರೈಮ್ ಲೈಟ್‌ಗೆ 90 ದಿನಗಳ ಚಂದಾದಾರಿಕೆ (84 ದಿನಗಳು)
1198 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ಧ್ವನಿ + ದಿನಕ್ಕೆ 100 ಎಸ್ಎಂಎಸ್ + ನೆಟ್‌ಫ್ಲಿಕ್ಸ್‌ಗೆ ಚಂದಾದಾರಿಕೆ(70 ದಿನಗಳು)
407 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ಧ್ವನಿ + ದಿನಕ್ಕೆ 100 ಎಸ್ಎಂಎಸ್ + ಸನ್‌ನೆಕ್ಸ್ಟ್‌ ಚಂದಾದಾರಿಕೆ (28 ದಿನಗಳು)
408ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ಧ್ವನಿ + ದಿನಕ್ಕೆ 100 ಎಸ್ಎಂಎಸ್ + ಸೋನಿಲಿವ್‌ ಚಂದಾದಾರಿಕೆ(28 ದಿನಗಳು)
997ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ಧ್ವನಿ + ದಿನಕ್ಕೆ 100 ಎಸ್ಎಂಎಸ್ + ಸನ್‌ನೆಕ್ಸ್ಟ್‌ಚಂದಾದಾರಿಕೆ(84 ದಿನಗಳು)
998 ರೂಪಾಯಿ ಪ್ಲಾನ್, ಅನಿಯಮಿತ ಡೇಟಾ ಮತ್ತು ಧ್ವನಿ + ದಿನಕ್ಕೆ 100 ಎಸ್ಎಂಎಸ್ + ಸೋನಿಲಿವ್‌ ಚಂದಾದಾರಿಕೆ(84 ದಿನಗಳು)

55

ಓಪನ್‌ಸಿಗ್ನಲ್‌ʼ ಸಂಸ್ಥೆಯು ಭಾರತದ ಅತ್ಯುತ್ತಮ 4ಜಿ ನೆಟ್ವರ್ಕ್ ಪೂರೈಕೆದಾರ ಎಂದು ʻವಿಐʼ ಅನ್ನು ಗುರುತಿಸಿದೆ. ʻಓಪನ್‌ಸಿಗ್ನಲ್‌ʼನ ನವೆಂಬರ್ 2024ರ ʻ4ಜಿ ನೆಟ್ವರ್ಕ್ ಎಕ್ಸ್‌ಪೀರಿಯೆನ್ಸ್‌ ವರದಿʼಯಲ್ಲಿ  ಇದು ಪ್ರತಿಬಿಂಬಿತವಾಗಿದೆ. ಡೇಟಾ ವೇಗ, ಧ್ವನಿ, ಗೇಮಿಂಗ್ ಮತ್ತು ವೀಡಿಯೊ ಸ್ಟ್ರೀಮಿಂಗ್‌ನಲ್ಲಿ ಅತ್ಯುತ್ತಮ ಗ್ರಾಹಕ ಅನುಭವವನ್ನು ನೀಡುವಲ್ಲಿ ʻವಿಐʼ ಮುಂಚೂಣಿಯಲ್ಲಿದೆ. ಈ ಹೊಸ ಕೊಡುಗೆಯು ಗ್ರಾಹಕರಿಗೆ ಮೊದಲ ಸ್ಥಾನ ನೀಡುವ ʻವಿಐʼನ ಬದ್ಧತೆಯನ್ನು ಒತ್ತಿಹೇಳುತ್ತದೆ, ಮಿತಿಯಿಲ್ಲದ ಡಿಜಿಟಲ್ ಕ್ರಾಂತಿಯನ್ನು ಸ್ವೀಕರಿಸಲು ಅವರನ್ನು ಸಶಕ್ತಗೊಳಿಸುತ್ತದೆ.

Read more Photos on
click me!

Recommended Stories