ಪ್ರತಿದಿನ ಈ ಅಭ್ಯಾಸ ಮಾಡಿ. ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಾಣುತ್ತೆ. ಕೈ ನಮ್ಮ ಭಾಗ್ಯ ನಿರ್ಧರಿಸುತ್ತೆ, ಅದಕ್ಕೆ ಧನ್ಯವಾದ ಹೇಳಿದ್ರೆ ಒಳ್ಳೆಯದಾಗುತ್ತೆ. ದುಡ್ಡಿನ ಸಮಸ್ಯೆಯಿಂದ ಬಳಲುತ್ತಿರುವವರು ಬೆಳಗ್ಗೆ ಎದ್ದ ತಕ್ಷಣ ಕೈಗಳನ್ನು ನೋಡಿ. ಭಾಗ್ಯ ಬದಲಾಗುತ್ತೆ.
ಇದು ಸಾಮಾನ್ಯ ಮಾಹಿತಿ. ಹೆಚ್ಚಿನ ಮಾಹಿತಿಗೆ ವಾಸ್ತು ತಜ್ಞರನ್ನು ಸಂಪರ್ಕಿಸಿ.