ಮನೆ ಸಮೀಪ ಇಂಥ ಸ್ಥಳಗಳಿದ್ದರೆ ನಿಮಗೂ ಏಳ್ಗೆ ಆಗೋದು ಕಷ್ಟ ಕಷ್ಟ!
First Published | Sep 4, 2021, 5:38 PM ISTಮನೆಯಲ್ಲಿನ ವಾತಾವರಣವು ಕೇವಲ ಸದಸ್ಯರ ಸಮೃದ್ಧಿಯ ಆಂತರಿಕ ವಾಸ್ತುಶಿಲ್ಪದ ಮೇಲೆ ಅವಲಂಬಿತವಾಗಿಲ್ಲ. ವಾಸ್ತವವಾಗಿ ಮನೆಯ ಹೊರಗೂ, ಸುತ್ತಮುತ್ತಲಿನ ವಸ್ತುಗಳಿಗೂ, ಕಟ್ಟಡಗಳೂ ಮನೆಯ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ, ಪಕ್ಕದಲ್ಲಿ, 50 ಮೀಟರ್‌ವರೆಗೆ ಕೂಡ ಕೆಲವು ವಸ್ತುಗಳು ಮನೆಗೆ ಅಶುಭ. ಪ್ರಗತಿಗೆ ಅಡ್ಡಿಯಾಗುವುದರಿಂದ ಮನೆಯ ಬಳಿ ಇರಬಾರದ ವಿಷಯಗಳು ಯಾವುವು ಎಂದು ಇಲ್ಲಿವೆ ಅವುಗಳ ಬಗ್ಗೆ ಇರಲಿ ಗಮನ.