ಇನ್ಸ್ಟಾಗ್ರಾಂನಲ್ಲಿ ಶೈನ್ ಆಗ್ಬೇಕಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ಬಳಸಿ!

First Published | Jul 3, 2019, 5:04 PM IST

ಸೋಶಿಯಲ್ ಮೀಡಿಯಾ ಎಂಬ ಪುಟ್ಟ ಜಗತ್ತು ಯಾವಾಗ ತನ್ನ ಗಾತ್ರ ಹೆಚ್ಚಿಸಿತೋ ಅಂದಿನಿಂದ ಲೈಕ್ಸ್ ಹಾಗೂ ಶೇರ್ ಮೌಲ್ಯವೂ ಜಾಸ್ತಿಯಾಯ್ತು. ಸದ್ಯ ಲೈಕ್ಸ್ ಗಳನ್ನು ಖರೀದಿಸುವ ಸೌಲಭ್ಯವೂ ಇದೆ. ಆದರೆ ಬಹುತೇಕ ಮಂದಿ ತಮ್ಮ ಕ್ರಿಯೇಟಿವಿಟಿಯಿಂದ ಲೈಕ್ಸ್ ಹಾಗೂ ಶೇರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೇ, ಜನರ ಪ್ರಶಂಸೆಗೆ ಪಾತ್ರರಾಗುತ್ತಾರೆ. ಇದೀಗ ಫೋಟೋಗ್ರಾಫರ್ ಒಬ್ಬರು ಕೆಲವೊಂದು ಟ್ರಿಕ್ಸ್ ಹೇಳಿಕೊಟ್ಟಿದ್ದು, ಇವುಗಳನ್ನು ಫೋಟೋ ಕ್ಲಿಕ್ಕಿಸುವಾಗ ಅನುಸರಿಸಿದ್ರೆ ನೀವು ಶೈನ್ ಆಗೋದ್ರಲ್ಲಿ ಡೌಟ್ ಇಲ್ಲ.

ಪೇಪರ್ ಬಳಸಿ ಫೋಟೋ ಲುಕ್‌ನ್ನೇ ಬದಲಾಯಿಸಿ
ಬ್ಯಾಡ್ಮಿಂಟನ್ ಬಾಲ್‌ನಿಂದ ಕ್ರಿಯೇಟಿವಿಟಿ
Tap to resize

ಒಂದು ಪುಟ್ಟ ವಸ್ತು ಫೋಟೋ ಡಿಫೆರೆಂಟಾಗಿ ಕಾಣುವಂತೆ ಮಾಡುತ್ತೆ.
ಬೆಂಕಿ ಹಚ್ಚಿಯೂ ಫೋಟೋ ಚೆನ್ನಗಾಣಿಸಬಹುದು
ಒಂದು ಸಾಮಾನ್ಯ ವಸ್ತು ನಿಮ್ಮ ಫೋಟೋವನ್ನೇ ಅಸಾಮಾನ್ಯವನ್ನಾಗಿಸುತ್ತೆ.
ಕಾಲಿಗೆ ಹಾಕುವ ಶೂ ಕೂಡಾ ಕ್ರಿಯೇಟಿವ್ ಪೋಟೋಗೆ ಬೆಸ್ಟ್
ಪುಸ್ತಕವೂ ಕ್ರಿಯೇಟಿವ್ ಫೋಟೋಗ್ರಾಫರ್‌ಗೆ ತಮ್ಮ ಫೋಟೋ ಲುಕ್ ಬದಲಾಯಿಸಿಕೊಳ್ಳಲು ಒಂದು ಸಾಧನ
ನೀರನ್ನು ಸರಿಯಾಗಿ ಬಳಸಿಕೊಂಡರೆ ಫೋಟೋ ಫುಲ್ ಶೈನಿಂಗ್
ಫೋಟೋಗ್ರಫಿ ವೇಳೆ ಬಳಸುವ ಬಾಟಲಿ ಸೂರ್ಯನ ಬಳಿ ತಲುಪಿಸುತ್ತದೆ.
ಜೋರ್ಡಿಯವರ ಇನ್ಸ್ಟಾಗ್ರಾಂನಲ್ಲಿ ಇಂತಹ ಇನ್ನೂ ಹಲವಾರು ಸಾಮಾನ್ಯ ಆದರೂ ಆಕರ್ಷಕ ಫೋಟೋಗಳನ್ನು ನೋಡಬಹುದು.

Latest Videos

click me!