ರಾಜ್ಯ ಕೊರೋನಾ ಪರಿಸ್ಥಿತಿಯ ಬಗ್ಗೆ ಇಂಚಿಂಚು ತಿಳುದಿಕೊಂಡು ಬಂದಿದ್ದ ಅರ್ತಿ ಅಹುಜಾ, ಸೊಂಕು ಹೆಚ್ಚಾಗಿರುವ ಕಡೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚನೆ ಕೊಟ್ಟಿದ್ದಾರೆ. ಇವರು ಕೊಟ್ಟ ಮಾಹಿತಿಯಿಂದ ಸ್ವತಃ ಬಿಎಸ್‌ವೈ ಹಾಗೂ ಸಭೆಯಲ್ಲಿ ಭಾಗವಹಿಸಿದ್ದ ಸಚಿವರುಗಳು ಮತ್ತು ರಾಜ್ಯದ ಅಧಿಕಾರಿಗಳೇ ದಂಗಾಗಿದ್ದಾರೆ.