ಹೊಸ ರೀತಿಯ ಲಾಕ್‌ಡೌನ್ 4.0: ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ?
ಕೇಂದ್ರ ಸರ್ಕಾರದ ಆದೇಶದಂತೆ ಮೇ.17ಕ್ಕೆ ಮೂರನೇ ಹಂತದ ಲಾಕ್‌ಡೌನ್ ಮುಗಿದಿದ್ದು, ಇಂದಿನಿಂದ (ಸೋಮವಾರ) ಲಾಕ್‌ಡೌನ್ 4.0 ಆರಂಭವಾಗಿದೆ. ನಾಲ್ಕೇ ಹಂತದ ಲಾಕ್‌ಡೌನ್ ಹೊಸ ರೀತಿಯಿಂದ ಕೂಡಿದೆ. ಭಾನುವಾರ ಅಷ್ಟೇ ಕೇಂದ್ರ ಸರ್ಕಾರ 4.೦ ಮಾರ್ಗ ಸೂಚಿಗಳನ್ನು ಹೊರಡಿಸಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಸಹ ತನ್ನ ಹೊಸ ಗೈಡ್‌ಲೈನ್ಸ್ ಪ್ರಕಟಿಸಿದೆ. ಹಾಗಾದ್ರೆ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ? ಎನ್ನುವುದನ್ನು ಚಿತ್ರಗಳಲ್ಲಿ ನೋಡಿ.