ರೈತ ನಾಯಕ, ಸಂಘಟನೆಗೆ ಶಕ್ತಿ ತುಂಬಿದ ನಾಯಕ ಯಡಿಯೂರಪ್ಪನವರಿಗೆ 79 ನೇ ಜನ್ಮ ದಿನದ ಸಂಭ್ರಮವಾಗಿದೆ. ಆರೋಗ್ಯ ಹಾಗೂ ನಾಡು ನಡೆಸುವ ಶಕ್ತಿ ದೇವರು ಕೊಡಬೇಕು. 4 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಹೋರಾಟ, ರೈತರ ಏಳಿಗೆಗೆ ಕೆಲಸ ಮಾಡಿದವರು ಹೀಗಾಗಿ ಜನರು ಬಂದು ಹರಸುತ್ತಿದ್ದಾರೆ ಅಂತ ಸಂಸದ ರಾಘವೇಂದ್ರ(Raghavendra) ಹೇಳಿದ್ದಾರೆ.