ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ

First Published Sep 12, 2020, 6:39 PM IST

ಕರ್ನಾಟಕ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ.  ಹೈದರಾಬಾದ್-ಕರ್ನಾಟಕ ವೃಂದದ ಹುದ್ದೆಗಳನ್ನು ಹಾಗೂ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ..
undefined
ಹೈದರಾಬಾದ್-ಕರ್ನಾಟಕ ವೃಂದದ ಹುದ್ದೆಗಳನ್ನು ಹಾಗೂ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
undefined
ಹುದ್ದೆಗಳ ವಿವರಹಿರಿಯ ವೈದ್ಯಾಧಿಕಾರಿ ತಜ್ಞರು( ಜನರಲ್ ಮೆಡಿಸಿನ್) 241ಹಿರಿಯ ವೈದ್ಯಾಧಿಕಾರಿ ತಜ್ಞರು (ಜನರಲ್ ಸರ್ಜರಿ) 89ಹಿರಿಯ ವೈದ್ಯಾಧಿಕಾರಿ ತಜ್ಞರು (ಪ್ರಸೂತಿ ಮತ್ತು ಸ್ತ್ರೀರೋಗ) 279ಹಿರಿಯ ವೈದ್ಯಾಧಿಕಾರಿ ತಜ್ಞರು (ಕಿವಿ, ಮೂಗು, ಗಂಟಲು) 49ಹಿರಿಯ ವೈದ್ಯಾಧಿಕಾರಿ ತಜ್ಞರು (ಚರ್ಮರೋಗ) 108ಹಿರಿಯ ವೈದ್ಯಾಧಿಕಾರಿ ತಜ್ಞರು (ಅರವಳಿಕೆ) 230ಹಿರಿಯ ವೈದ್ಯಾಧಿಕಾರಿ ತಜ್ಞರು(ಮಕ್ಕಳ ತಜ್ಞರು) 296ಹಿರಿಯ ವೈದ್ಯಾಧಿಕಾರಿ ತಜ್ಞರು (ನೇತ್ರ) 82ಹಿರಿಯ ವೈದ್ಯಾಧಿಕಾರಿ ತಜ್ಞರು(ಕೀಲು, ಮೂಳೆ ರೋಗ) 31ಹಿರಿಯ ವೈದ್ಯಾಧಿಕಾರಿ ತಜ್ಞರು (ರೇಡಿಯಾಲಜಿ) 55ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು 1265ದಂತ ಆರೋಗ್ಯಾಧಿಕಾರಿಗಳು 90
undefined
ವಯೋಮಿತಿ ಇಂತಿದೆ
undefined
ಪ್ರಮುಖ ದಿನಾಂಕಗಳು
undefined
ಅರ್ಜಿ ಶುಲ್ಕ ವಿವರ: ಯಾರಿಗೆ ಎಷ್ಟು..?
undefined
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೀಗೆ ನಡೆಯಲಿದೆ.ಈ ಬಗ್ಗೆ ಇನ್ನಷ್ಟು ಮಾಹಿತಿ ಗಾಗಿhttps:karunadu.karnataka.gov.inhfwkannadadrcNotification%20for%20the%20Recruitment%20of%20Specialists%2C%20GDMO%E2%80%99and%20Dental%20Health%20Officers%20.pdf
undefined
click me!