FIM ಮೋಟಾರ್‌ಸ್ಪೋರ್ಟ್; ಬೆಂಗಳೂರಿನ ಮಹಿಳಾ ರೇಸರ್‌ಗೆ ವಿಶ್ವಕಪ್ ಕಿರೀಟ!

First Published Aug 14, 2019, 5:22 PM IST

ಮೋಟಾರ್‌ಸ್ಪೋರ್ಟ್ ಕ್ಷೇತ್ರದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರು ಮುಂಚೂಣಿಯಲ್ಲಿದೆ.  ಇದೀಗ ಬೆಂಗಳೂರು ಮತ್ತೆ ವಿಶ್ವಮಟ್ಟದ ಮೋಟಾರ್‌ಸ್ಪೋರ್ಟ್‌ನಲ್ಲಿ ಸದ್ದು ಮಾಡುತ್ತಿದೆ.  FIM ಬಾಜಾ ಕ್ರಾಸ್‌ ಕಂಟ್ರಿ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಬೈಕ್ ರೇಸರ್ ಐಶ್ವರ್ಯ, ಚಾಂಪಿಯನ್ ಕಿರೀಟ ಗೆದ್ದುಕೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮೋಟಾರ್‌ ಸೈಕ್ಲಿಂಗ್‌ ಫೆಡರೇಷನ್‌ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಐಶ್ವರ್ಯ ಬೈಕ್ ರೇಸಿಂಗ್ ಜೊತೆ ಮಾಡೆಲಿಂಗ್‌ನಲ್ಲೂ ಮಿಂಚಿದ್ದಾರೆ. ಸುವರ್ಣನ್ಯೂಸ್.ಕಾಂ ಐಶ್ವರ್ಯ ರೋಚಕ ಪಯಣದ ವಿವರಗಳನ್ನು ಚಿತ್ರಗಳಲ್ಲಿ ನೀಡುತ್ತಿದೆ.

FIM(ಅಂತಾರಾಷ್ಟ್ರೀಯ ಮೋಟಾರ್‌ ಸೈಕ್ಲಿಂಗ್‌ ಫೆಡರೇಷನ್‌ ) ರೇಸ್ ಗೆದ್ದ ಮೊದಲ ಭಾರತೀಯ ಮಹಿಳೆ ಐಶ್ವರ್ಯ
undefined
FIM(ಅಂತಾರಾಷ್ಟ್ರೀಯ ಮೋಟಾರ್‌ ಸೈಕ್ಲಿಂಗ್‌ ಫೆಡರೇಷನ್‌ ) ರೇಸ್ ಗೆದ್ದ ಮೊದಲ ಭಾರತೀಯ ಮಹಿಳೆ ಐಶ್ವರ್ಯ
undefined
ಪೋರ್ಚುಗಲ್‌ನ ರಿಟಾ ವಿಯೆರಾ ಹಿಂದಿಕ್ಕಿದ ಐಶ್ವರ್ಯ FIM ಮೋಟಾರ್‌ಸ್ಪೋರ್ಟ್ ಗೆದ್ದುಕೊಂಡರು
undefined
FIM ವಿಶ್ವಕಪ್ ರೇಸ್ ಗೆದ್ದ 23 ವರ್ಷದ ಐಶ್ವರ್ಯ ಬೆಂಗಳೂರು ಹುಡುಗಿ
undefined
ಟೀಂ ಇಂಡಿಯಾ ಅಂಡರ್ 19 ಕೋಚ್, ಮಾಜಿ ನಾಯಕ ರಾಹುಲ್ ದ್ರಾವಿಡ್ ಜೊತೆ ಐಶ್ವರ್ಯ
undefined
ಹಂಗೇರಿಯಾದ ವಾರ್ಪಲೋಟಾದಲ್ಲಿ ಆಯೋಜಿಸಿದ ವಿಶ್ವಕಪ್ ಮೋಟಾರ್‍‌ಸ್ಪೋರ್ಟ್ ರೇಸ್‌ನಲ್ಲಿ ಐಶ್ವರ್ಯ ಈ ಸಾಧನೆ
undefined
250 ಸಿಸಿ ಬೈಕ್‌ನಲ್ಲೇ ಸಾಹಸ ಮೆರೆದ ಐಶ್ವರ್ಯಾಗೆ ಚಾಂಪಿಯನ್ ಪಟ್ಟ
undefined
ಐಶ್ವರ್ಯ ಬೈಕ್‌ ರೇಸಿಂಗ್‌ ಜತೆ ಮಾಡೆಲಿಂಗ್‌ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ
undefined
2017-18 ರಲ್ಲಿ ಐಶ್ವರ್ಯ ಭೀಕರ ಬೈಕ್ ಅಪಘಾತಕ್ಕೆ ತುತ್ತಾಗಿದ್ದರು, 21 ತಿಂಗಳು ಆಸ್ಪತ್ರೆ ಸೇರಿದ್ದರು
undefined
ಭುಜದ ಎಲುಬು ಮುರಿದ ಕಾರಣ ಶಸ್ತ್ರಚಿಕಿತ್ಸೆಯಲ್ಲಿ 1 ಸ್ಟೀಲ್ ಪ್ಲೇಟ್ ಹಾಗೂ 7 ಸ್ಕ್ರೂ ಹಾಕಲಾಗಿದೆ
undefined
2015ರಲ್ಲಿ ಬೈಕ್ ರೇಸ್ ತರಬೇತಿ ಆರಂಭಿಸಿದ ಐಶ್ವರ್ಯ 4 ವರ್ಷಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ
undefined
4 ರ್ಯಾಲಿಗಳಲ್ಲಿ ಒಟ್ಟು 65 ಅಂಕ ಪಡೆದ ಐಶ್ವರ್ಯ FIM ಚಾಂಪಿಯನ್ ಕಿರೀಟ ಗೆದ್ದಕೊಂಡರು
undefined
click me!