WWEಗೆ ಮತ್ತೆ ಎಂಟ್ರಿ ಕೊಡ್ತಾರಾ ಅಂಡರ್‌ಟೆಕರ್ & ಜಾನ್ಸೀನಾ..!

First Published | Oct 16, 2020, 4:42 PM IST

WWEಗೆ ಮತ್ತೆ ಎಂಟ್ರಿ ಕೊಡ್ತಾರಾ ಅಂಡರ್‌ಟೆಕರ್ & ಜಾನ್ಸಿನಾ | WWE ಪ್ರೇಕ್ಷಕರನ್ನ ರಂಜಿಸ್ತಾರಾ ಲೆಜೆಂಡ್ ಫೈಟರ್ಸ್..?

ಒಂದೇ ಒಂದು ಮ್ಯಾಚ್‌ನಲ್ಲಾದ್ರೂ ಜಾನ್ಸಿನಾ ಮತ್ತು ಅಂಡರ್‌ಟೆಕರ್‌ನ ನೋಡಬೇಕು ಅಂತ ತುದಿಗಾಲಲ್ಲಿ ನಿಂತಿದ್ದಾರೆ WWE ಫ್ಯಾನ್ಸ್.
ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಫೈಟರ್ಸ್‌ ಮತ್ತೊಮ್ಮೆ ಕಣಕ್ಕಿಳಿಯೋದನ್ನು ನೋಡಲು ಎಲ್ಲರಿಗೂ ಕುತೂಹಲವಿದೆ.
Tap to resize

ರೆಸಲ್‌ಮೇನಿಯಾ 34ರಲ್ಲಿ ಸೂಪರ್‌ಸ್ಟಾರ್ ಫೈಟರ್‌ಗಳನ್ನು ನೋಡೋ ಅವಕಾಶ ಸಿಕ್ಕಿದ್ರೂ ಇದು ಬರೀ 3 ನಿಮಿಷ ಮಾತ್ರ.
ರೆಸಲ್ಮೇನಿಯಾ 34ರಲ್ಲಿ ಅಂಡರ್‌ಟೆಕರ್ ಮ್ಯಾಚ್‌ನಲ್ಲಿರಲಿಲ್ಲ.
WWE
WWE
WWE
ಆದರೆ ಜಾನ್ಸಿನಾ ದಿ ಡೆಡ್‌ಮ್ಯಾನ್‌ಗೆ ಸವಾಲೆಸೆದಿದ್ದರು.
ಜಾನ್ಸಿನಾ ಮತ್ತು ದಿ ಅಂಡರ್‌ಟೇಕರ್ ಅವರನ್ನು ಮರಳಿ ಕರೆತರಲು WWE ಕಾಯುತ್ತಿದೆ.
ಕೊರೋನಾ ನಿಬಂಧನೆಗಳು ಸಡಿಲವಾದರೆ ಇಬ್ಬರನ್ನೂ ಮತ್ತೆ ಸ್ಟೇಜ್‌ಗೆ ಕರೆತರುವ ಪ್ಲಾನ್ ಇದೆ ಎನ್ನಲಾಗುತ್ತಿದೆ.
ಜಾನ್ಸಿನಾ ಮತ್ತು ಅಂಡರ್‌ಟೆಕರ್ ಕೊನೆಗೆ WWE ಟಿವಿಯಲ್ಲಿ ರೆಸಲ್‌ಮೆನಿಯಾ 36ರಲ್ಲಿ ಕಾಣಿಸಿಕೊಂಡಿದ್ದರು.
ಅಂಡರ್‌ಟೆಕರ್ ಮತ್ತು ಜಾನ್ಸಿನಾಗೆ WWE ಚೇರ್‌ಮೆನ್‌ ವಿನ್ಸ್‌ ಮೆಕ್‌ಮಹ್ನೋನ್ ಜೊತೆಗೆ ಒಳ್ಳೆಯ ಅಂಡರ್‌ಸ್ಟ್ಯಾಂಡಿಗ್ ಇತ್ತು.

Latest Videos

click me!