ಗ್ರಹ ಪಥಸಂಚಲನವನ್ನು ಹೇಗೆ ನೋಡುವುದು?
ಗ್ರಹ ಪಥಸಂಚಲನವನ್ನು ಸ್ಪಷ್ಟವಾಗಿ ನೋಡಲು, ಕಡಿಮೆ ಮಾಲಿನ್ಯ ಇರುವ ಸ್ಥಳಗಳಲ್ಲಿ, ಆಕಾಶ ಸ್ಪಷ್ಟವಾಗಿರುವ ಪ್ರದೇಶದಲ್ಲಿ ಇರಬೇಕು. ಯಾವುದೇ ಉಪಕರಣಗಳಿಲ್ಲದೆ ಬರಿಗಣ್ಣಿನಿಂದಲೇ ಗ್ರಹಗಳ ಪಥಸಂಚಲನವನ್ನು ನೋಡಿ ಆನಂದಿಸಬಹುದು.
ಸೂರ್ಯಾಸ್ತದ ನಂತರ ಅಥವಾ ಮುಂಜಾನೆ ಮೊದಲು ಪಥಸಂಚಲನ ಮಾಡುವ ಗ್ರಹಗಳನ್ನು ನೋಡಬಹುದು. ದೂರದರ್ಶಕ ಬಳಸಿ ನೋಡಿದರೆ ಹೆಚ್ಚು ಸ್ಪಷ್ಟವಾಗಿ ಕಾಣಬಹುದು.