ಕೊರೋನಾ ಟೆಸ್ಟ್ ಕಿಟ್ ಕಾಂಪಿಟೇಷನ್: ಗೆದ್ರೆ ನೀವೂ ಗೆಲ್ಬೋದು 7 ಕೋಟಿ..!

Suvarna News   | Asianet News
Published : Aug 03, 2020, 07:04 PM IST

ಕೊರೋನಾದಲ್ಲಿ ಮಿಲಿಯನೇರ್ ಆಗುವ ಅವಕಾಶವೊಂದು ಇಲ್ಲಿದೆ. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ, ನಿಮಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಪ್ರಸ್ತಾಪವನ್ನು ಮುಂದಿಟ್ಟಿರುವುದು ಸರ್ಕಾರೇತರ ಸಂಸ್ಥೆ. ಜುಲೈ 28 ರಂದು ಸ್ಪರ್ಧೆಯನ್ನು ಘೋಷಿಸಲಾಗಿದೆ. ಗೆದ್ದವರಿಗೆ ಬಹುಮಾನದ ಹಣವನ್ನು ನೇರವಾಗಿ ಖಾತೆಗೆ ವರ್ಗಾಯಿಸಲಾಗುತ್ತದೆ. ಸ್ಪರ್ಧೆ ಏನು ಎಂದು ಕನ್ಫ್ಯೂಸ್ ಆಗ್ಬೇಡಿ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಮನೆಯಿಂದ ಹೊರಗೆ ಬರಬೇಕಾಗಿಲ್ಲ. ಕೋವಿಡ್ ಟೆಸ್ಟಿಂಗ್ ಕಿಟ್ ತಯಾರಿಸುವುದಷ್ಟೇ ಸ್ಪರ್ಧೆ. ಯಾರ ಕಿಟ್ ಅಗ್ಗದ ಬೆಲೆಗೆ ಪರಿಪೂರ್ಣ ಫಲಿತಾಂಶಗಳನ್ನು ನೀಡುತ್ತದೆಯೋ ಅವರೇ ವಿಜೇತರು.

PREV
19
ಕೊರೋನಾ ಟೆಸ್ಟ್ ಕಿಟ್ ಕಾಂಪಿಟೇಷನ್: ಗೆದ್ರೆ ನೀವೂ ಗೆಲ್ಬೋದು 7 ಕೋಟಿ..!

ಈ ಕರೋನಾ ಸಂಕಷ್ಟದ ಸಮಯದಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕ ನಿರುದ್ಯೋಗಿಗಳಿಗೆ ತಿನ್ನುವುದಕ್ಕೂ ಹಣ ಉಳಿದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈಗ ನೀವು ಮನೆಯಲ್ಲಿ ಕುಳಿತು 37 ಕೋಟಿ ಸಂಪಾದಿಸಲು ಅವಕಾಶವಿದೆ. ಕರೋನಾ ನಿಮ್ಮನ್ನು ಮಿಲಿಯನೇರ್ ಮಾಡಬಹುದು.

29

ಇದಕ್ಕಾಗಿ ನೀವು ವಿಜ್ಞಾನದಲ್ಲಿ ಆಸಕ್ತಿ ಹೊಂದಿರಬೇಕು. ನೀವು ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದರೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ನೀವು ಮಿಲಿಯನೇರ್ ಆಗಬಹುದು. 

39

ಎಕ್ಸ್‌ಪ್ರೆಸ್ ಹೆಸರಿನ ಈ ಎನ್‌ಜಿಒ ಸ್ಪರ್ಧೆಯನ್ನು ಏರ್ಪಡಿಸಿದೆ. ಇದರಲ್ಲಿ ಭಾಗವಹಿಸುವವರು ಕೋವಿಡ್ 19 ಪರೀಕ್ಷಾ ಕಿಟ್ ತಯಾರಿಸಬೇಕು. ಈ ಕಿಟ್‌ಗಳು ಅಗ್ಗದ ಬೆಲೆಯದ್ದಾಗಿದ್ದು ನಿಖರವಾಗಿರಬೇಕು.

49

हुसैन ने अपने इस टेस्ट किट को अप्रूवल के लिए नेशनल इंस्टीट्यूट हेल्थ में भेजा है। उम्मीद की जा रही है कि ये इस किट को अप्रूवल मिल जाएगा। 

59

ಸ್ಪರ್ಧೆಗೆ ಎಕ್ಸ್‌ಪ್ರೈಜ್ ರಾಪಿಡ್ ಕೋವಿಡ್ ಟೆಸ್ಟಿಂಗ್ ಎಂದು ಹೆಸರಿಸಲಾಗಿದೆ. ಈ ಸ್ಪರ್ಧೆಯು ಮುಂದಿನ 6 ತಿಂಗಳು ನಡೆಯುತ್ತದೆ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ವಿಶ್ವಾಸಾರ್ಹ ಫಲಿತಾಂಶಗಳನ್ನು ನೀಡಬೇಕಾಗುತ್ತದೆ. 

69

ಈ ಸ್ಪರ್ಧೆಯಲ್ಲಿ ಕಳುಹಿಸಲಾದ ಕಿಟ್‌ಗಳು 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಫಲಿತಾಂಶಗಳನ್ನು ನೀಡಬೇಕು. ಅಲ್ಲದೆ, ಅದನ್ನು ಬಳಸಲು ತುಂಬಾ ಸುಲಭವಾಗಬೇಕು, ಸಣ್ಣ ಮಗು ಕೂಡ ಇದನ್ನು ಬಳಸುವಂತಿರಬೇಕು

79

ಇದೀಗ ಕೋವಿಡ್ 19 ಟೆಸ್ಟಿಂಗ್ ಕಿಟ್‌ನ ಬೆಲೆ ಏಳೂವರೆ ಸಾವಿರ ರೂಪಾಯಿ. ಪ್ರಸ್ತುತ ಇದನ್ನು ಸಾವಿರ ರೂಪಾಯಿ ಮಾಡಲು ಪ್ರಯತ್ನಿಸಲಾಗುತ್ತಿದೆ.  

89

ಈ ಸ್ಪರ್ಧೆಯಲ್ಲಿ ಐದು ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ತಂಡಕ್ಕೆ 7.47 ಕೋಟಿ ರೂ.  ಬಹುಮಾನ

99

ಈ ಸ್ಪರ್ಧೆಯ ಉಳಿದ ಮಾಹಿತಿಯನ್ನು ನೀವು http://dlvr.it/RcYSZW ನಲ್ಲಿ ಹುಡುಕಬಹುದು. ಈ ಕುರಿತು, ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವು ಪಡೆಯುತ್ತೀರಿ. 

click me!

Recommended Stories