ಅಲ್ಲದೆ, ಅವರು ಹೇಳಿದಂತೆ ಸದಸ್ಯತ್ವ ಮತ್ತು ದಾಖಲಾತಿ ಶುಲ್ಕಕ್ಕಾಗಿ 90,000 ರೂ. ಅನ್ನು ನೀಡಿದ್ದರು. ಆದರೆ, ಪ್ರದೀಪ್ ನಿಯೋಜಿಸಲಾದ ಕಾರ್ಯಗಳನ್ನು ಪೂರ್ಣಗೊಳಿಸಿದ್ದರೂ, ತೆರಿಗೆ, ಜಿಎಸ್‌ಟಿ ಮತ್ತು ಇತರ ಶುಲ್ಕಗಳಂತಹ ವಿವಿಧ ಶುಲ್ಕಗಳನ್ನು ಉಲ್ಲೇಖಿಸಿ ದುಷ್ಕರ್ಮಿಗಳು ಹೆಚ್ಚುವರಿ 13 ಲಕ್ಷ ರೂ. ವಸೂಲಿ ಮಾಡಿಕೊಂಡಿದ್ದಾರೆ