ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಅಧ್ಯಕ್ಷರ ಮೇಲೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಹೀಗಾಗಿ ಅವರ ಮೇಲೂ ಸೇರಿದಂತೆ ಹೊಸ ಎಫ್ಐಆರ್ ದಾಖಲಿಸಬೇಕು. ಸೆಕ್ಷನ್ 64 ಅಡಿ ತನಿಖೆ ಸಹ ನಡೆಯಲಿ. ಅಲ್ಲದೆ, ಎಷ್ಟು ವರ್ಷ ಅವಧಿಯ ರಿ ಆಡಿಟ್ ಆಗಬೇಕು ಎಂಬುದನ್ನು ಶೀಘ್ರ ನಿರ್ಧರಿಸಿ ವರದಿ ನೀಡಿ ಎಂದು ಸಚಿವರಾದ ಸೋಮಶೇಖರ್ ಹಾಗೂ ಸಂಸದರಾದ ತೇಜಸ್ವಿ ಸೂರ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.