ಬೆಂಗಳೂರು(ಜ 26) ದೇಶದ ಎಲ್ಲ ಕಡೆ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿತ್ತು. ರಾಜ್ಯಪಾಲ ವಜುಭಾಯಿ ವಾಲಾ ಚಹಾಕೂಟ ಆಯೋಜಿಸಿದ್ದರು., ಚಹಾ ಕೂಟದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿಯಾಗಿದ್ದರು. ದೇಶದ ಎಲ್ಲ ಕಡೆ ಗಣರಾಜ್ಯದಿನದ ಸಂಭ್ರಮ ಚಹಾ ಕೂಟ ಆಯೋಜಿಸಿದ್ದ ರಾಜ್ಯಪಾಲ ವಿಆರ್ ವಾಲಾ ಉಭಯ ಕುಶಲೋಪರಿ ವಿಚಾರಿಸಿಕೊಂಡ ನಾಯಕರು ಚಹಾಕೂಟದಲ್ಲಿ ಭಾಗಿಯಾದ ನಾಯಕರು. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿಯಾಗಿದ್ದರು. Republic day celebration governor vr vala tea party photos ರಾಜ್ಯಪಾಲರ ಟೀ ಪಾರ್ಟಿಯಲ್ಲಿ ಉಭಯಕುಶಲೋಪರಿ ವಿಚಾರಿಸಿಕೊಂಡ ನಾಯಕರು