ಸ್ವತಃ ಚಲನಚಿತ್ರ ನಿರ್ಮಾಪಕರಾಗಿರುವ ಮುನಿರತ್ನ ಅವರಿಗೆ ಕಣ್ಣೀರು ಹಾಕೋದು ಗೊತ್ತು, ಅದಕ್ಕಿಂತ ಹೆಚ್ಚಾಗಿ ಕಣ್ಣೀರು ಹಾಕ್ಸೋದೂ ಗೊತ್ತಿದೆ. ಯಾವ್ಯಾವ ಸಮಯದಲ್ಲಿ ಯಾವ್ಯಾವ ಸೀನ್ ಸೃಷ್ಟಿಸಬೇಕು. ಎಲ್ಲಿಗೆ ಯಾವ ಸೀನ್ ಜೋಡಿಸಬೇಕು, ಯಾವುದನ್ನು ಕಟ್ ಮಾಡಬೇಕು. ಸಿನೆಮಾ ನಿರ್ಮಿಸೋ ಅವರಿಗೆ ಯಾವಾಗ ಯಾರಿಗೆ ಹೊದೆಸಬೇಕು, ಯಾರನ್ನು ಅಳಿಸಬೇಕು ಎನ್ನುವುದರಲ್ಲಿ ಅವರು ಬಹಳ ಪರಿಣಿತರು. ಕಟ್ ಅಂಡ್ ಪೇಸ್ಟ್ ಅವರ ಅಭ್ಯಾಸ. ಹಾಗಾಗಿ ಈಗ ಹೊಸ ಅವತಾರದ ನಾಟಕ ಆರಂಭಿಸಿದ್ದಾರೆ. ಆದರೆ, ಅವರ ನಾಟಕಕ್ಕೆ ಜನರು ಮಣೆ ಹಾಕುವುದಿಲ್ಲ. ಕ್ಷೇತ್ರದಲ್ಲಿ ಅವರು ಸೃಷ್ಟಿಸಿರುವ ವಾತಾವರಣದಿಂದ ಜನರು ಬೇಸತ್ತಿದ್ದಾರೆ. ಅವರಿಗೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.