ಮನೆಯಲ್ಲಿ ಮಗುವಿನಂತಿದ್ದ ಚಿಂಟು(ಕೋತಿ) 1ನೇ ವರ್ಷದ ಪುಣ್ಯಸ್ಮರಣೆ ಮಾಡಿದ ಸಾರಾ ಮಹೇಶ್

Published : Jan 01, 2021, 07:12 PM IST

ಜೆಡಿಎಸ್ ಶಾಸಕರು ಹಾಗೂ ಮಾಜಿ ಸಚಿವರಾದ ಸಾ.ರಾ.‌ಮಹೇಶ್ ಅವರ ಮನೆಯ ಮಗುವಂತಿದ್ದ, ಪ್ರೀತಿಯ ಚಿಂಟು(ಕೋತಿ)ವಿನ 1ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮೈಸೂರಿನ ಸಾ.ರಾ.‌ಫಾರಂನಲ್ಲಿ ನೇರವೇರಿಸಲಾಯಿತು. ಅದರ ಫೋಟೋ ಝಲಕ್ ಇಲ್ಲಿದೆ ನೋಡಿ

PREV
15
ಮನೆಯಲ್ಲಿ ಮಗುವಿನಂತಿದ್ದ ಚಿಂಟು(ಕೋತಿ) 1ನೇ ವರ್ಷದ ಪುಣ್ಯಸ್ಮರಣೆ ಮಾಡಿದ ಸಾರಾ ಮಹೇಶ್

ಮಾಜಿ ಸಚಿವರಾದ ಸಾ.ರಾ.‌ಮಹೇಶ್ ಅವರ ಮನೆಯ ಮಗುವಂತಿದ್ದ, ಪ್ರೀತಿಯ ಚಿಂಟು(ಕೋತಿ)ವಿನ 1ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮೈಸೂರಿನ ಸಾ.ರಾ.‌ಫಾರಂನಲ್ಲಿ ನೇರವೇರಿಸಲಾಯಿತು. 

25

ಕುಟುಂಬ ಸದಸ್ಯರು ಕೂಡಿಕೊಂಡು ತಮ್ಮ ನೆಚ್ಚಿನ ಚಿಂಟು(ಕೋತಿ)ವಿನ 1ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡಿ ಮುಗಿಸಿದರು..

35

ಈ ವೇಳೆ ಪೂಜೆ-ಪುನಸ್ಕಾರದಲ್ಲಿ ಸಾರಾ ಮಹೇಶ್ ಕುಟುಂಬ ಭಾಗಿಯಾದ ಕ್ಷಣ

45

ನೆಚ್ಚಿನ ಮಂಗ ತೀರಿಕೊಂಡಾಗ ವಿದೇಶ ಪ್ರವಾಸ ರದ್ದು ಮಾಡಿ ಓಡೋಡಿ ಬಂದ ಮಾಜಿ ಸಚಿವ ಸಾರಾ ಮಹೇಶ್ ಈಗ ಚಿಂಟುವಿಗಾಗಿ ದೇವಾಲಯ ನಿರ್ಮಿಸಿದ್ದರು.

55

ಮೈಸೂರಿನ ದಟ್ಟಗಳ್ಳಿಯ ಸಾ.ರಾ ಫಾರಂ ಹೌಸನಲ್ಲಿ ಚಿಂಟು ಕೋತಿ ದೇಗುಲ ನಿರ್ಮಾಣವಾಗಿದ್ದು, ಕಲ್ಲಿನ ಮಂಟಪದಿಂದ ದೇಗುಲ ಕಟ್ಟಲಾಗಿದೆ. ದೇಗುಲದಲ್ಲಿ ಚಿಂಟು ಕೋತಿ, ಕುರಿ ಮೇಲೆ ಕುಳಿತ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ....

click me!

Recommended Stories