Published : Feb 16, 2020, 03:15 PM ISTUpdated : Feb 16, 2020, 03:24 PM IST
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಇಂದು (ಭಾನುವಾರ) ಡಬಲ್ ಧಮಾಕ. ಒಂದು ಕಡೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ರೆ, ಮತ್ತೊಂದೆಡೆ ಸವದಿ ಅವರ ರಾಜಕೀಯ ಜೀವನದ ಅಧಿಕೃತ ಬಾಗಿಲು ತೆರೆದಿದೆ. ಸೋತರೂ ಡಿಸಿಎಂ ಆಗುವ ಯೋಗ ಕೂಡಿಬಂತು. ಇದೀಗ ಪಕ್ಷಾಂತರಿಗಳ ಗದ್ದಲದ ನಡುವೆಯೂ ಎಂಎಲ್‌ಸಿ ಟಿಕೆಟ್ ಒಲಿದಿದ್ದು, ಡಿಸಿಎಂ ಪಟ್ಟ ಖಾಯಂ ಆಗುವ ಸಮಯ ಬಂದಿದೆ.