ಸ್ಯಾಂಡಲ್‌ವುಡ್ ನಟ ವಿನೋದ್ ಪ್ರಭಾಕರ್ ಅವರನ್ನು KPCC ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಭೇಟಿಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮರಿ ಟೈಗರ್ ವಿನೋದ್ ಪ್ರಭಾಕರ್ ಭೇಟಿ ನಡೆದಿದೆ
ರಾಜರಾಜೇಶ್ವರಿ ನಗರ ಹಾಗು ಶಿರಾದಲ್ಲಿ ಉಪಚುನಾವಣೆ ನಡೆಯುತ್ತಿರೋ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ವಿನೋದ್ ಪ್ರಭಾಕರ್ ಬೇಟಿಯಾದ ಡಿಕೆಶಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ
ವಿನೋದ್ ಪ್ರಭಾಕರ್ ಮನೆಯಲ್ಲಿ ಭೋಜನ
ಡಿಕೆಶಿ ಅವರನ್ನು ಉಪಚರಿಸುತ್ತಿರುವ ನಟ ವಿನೋದ್
ಆರ್ ಆರ್ ನಗರದ ವಿನೋದ್ ಪ್ರಭಾಕರ್ ಮನೆಗೆಯಲ್ಲಿ ಭೇಟಿ ನಡೆದಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೇಸ್ ನಲ್ಲೂ ಸ್ಥಾನ ಮಾನ ಕೊಡೋ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
Suvarna News