ಇನ್ನೊಂದು ಹೆಜ್ಜೆ ಮುಂದೆಹೋದ ಹೆಬ್ಬಾಳ್ಕರ್: ಕ್ಷೇತ್ರದ ಜನರಿಗೆ 'ಭಾಗ್ಯದ' ಲಕ್ಷ್ಮೀ
First Published | Apr 29, 2020, 4:25 PM ISTಕೊರೋನಾ ವೈರಸ್ ನಿಂದ ಜನಜೀವನ ಅಸ್ತವ್ಯಸ್ತತೆಯಿಂದ ಕೂಡಿದ್ದು ತಮ್ಮ ಉಪಜೀವನ ಸಾಗಿಸಲಿಕ್ಕೆ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೆ, ಲಾಕ್ ಡೌನ್ ನಿಂದಾಗಿ ನಲುಗಿಹೋಗಿರುವ ಬಡವರ ಸೇವೆಯಲ್ಲಿ ತೊಡಗಿಕೊಂಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಈಗ ಇನ್ನೊಂದು ಹೆಜ್ಜೆ ಮುಂದೆಹೋಗಿದ್ದಾರೆ.