ಬೆಂಗಳೂರಿಗೆ ಬಂದ ಆಂಧ್ರ ಸಿಎಂ ಜಗನ್: ಸ್ವಾಗತಿಸಿದ ಬಿಜೆಪಿ ಶಾಸಕ

Published : Aug 25, 2020, 10:54 PM ISTUpdated : Aug 25, 2020, 10:57 PM IST

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ. ಎಸ್ ಜಗನ್ ಮೋಹನ್ ರೆಡ್ಡಿ  ಇಂದು (ಮಂಗಳವಾರ) ಬೆಂಗಳೂರಿಗೆ ಆಗಮಿಸಿದ್ದಾರೆ. ಅಚ್ಚರಿ ಎಂಬಂತೆ  ಜಗನ್ ಮೋಹನ್ ರೆಡ್ಡಿ ಅವರನ್ನ ಬಿಜೆಪಿ ಶಾಸಕ ಏರ್‌ಪೋರ್ಟ್‌ಗೆ ತೆರಳಿ ಸ್ವಾಗತ ಕೋರಿದ್ದಾರೆ. 

PREV
15
ಬೆಂಗಳೂರಿಗೆ ಬಂದ ಆಂಧ್ರ ಸಿಎಂ ಜಗನ್: ಸ್ವಾಗತಿಸಿದ ಬಿಜೆಪಿ ಶಾಸಕ

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ. ಎಸ್ ಜಗನ್ ಮೋಹನ್ ರೆಡ್ಡಿ  ಇಂದು (ಮಂಗಳವಾರ) ಬೆಂಗಳೂರಿಗೆ ಆಗಮಿಸಿದ್ದಾರೆ.

25

ಅಚ್ಚರಿ ಎಂಬಂತೆ  ಜಗನ್ ಮೋಹನ್ ರೆಡ್ಡಿ ಅವರನ್ನ ಬಿಜೆಪಿ ಶಾಸಕ ಏರ್‌ಪೋರ್ಟ್‌ಗೆ ತೆರಳಿ ಸ್ವಾಗತ ಕೋರಿದ್ದಾರೆ. 

35

 ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರು ಏರ್‌ಪೋರ್ಟ್‌ಗೆ ತೆರಳಿ ಸ್ವಾಗತ ಕೋರಿದ್ದಾರೆ.

45

ಖಾಸಗಿ ಕಾರ್ಯಕ್ರಮದ ಹಿನ್ನೆಲೆ ವೈ. ಎಸ್ ಜಗನ್ ಮೋಹನ್ ರೆಡ್ಡಿ ಕುಟುಂಬವರ ಜೊತೆ ಬೆಂಗಳೂರಿಗೆ ಆಗಮಿಸಿದ್ದು, ಬಾಗಲೂರು ಸಮೀಪದ ತಮ್ಮ ನಿವಾಸದಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ.

55

ಆಗಸ್ಟ್ 27 ರಂದು ಮತ್ತೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಜಗನ್‌ಮೋಹನ್ ರೆಡ್ಡಿ ವಾಪಸಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

click me!

Recommended Stories