ಪ್ರಧಾನಿ ಮೋದಿ ಕರೆಗೆ ಬೆಲೆ ಕೊಟ್ಟ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ
First Published | Nov 15, 2020, 6:17 PM ISTಕೊರೋನಾ ಭೀತಿಯ ಮಧ್ಯೆಯೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮತ್ತೊಂದೆಡೆ ಈ ದೀಪಾವಳಿಯಂದು ಒಂದು ದೀಪ ಸೈನಿಕರಿಗಾಗಿ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದು, ಅದನ್ನ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪಾಲಿಸಿದ್ದಾರೆ.