ದೇಶ ಕಂಡ ಅದ್ಭುತ ರಾಜಕಾರಣಿ ಪ್ರಣಬ್ ದಾದಾ ನಡೆದು ಬಂದ ಹಾದಿ!

First Published Aug 31, 2020, 8:04 PM IST

ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಪ್ರಣಬ್ ಮುಖರ್ಜಿ ಭಾರತದ ಪ್ರಮುಖ ಹಾಗೂ ಪ್ರಭಾವಶಾಲಿ ರಾಜಕೀಯ ನಾಯಕರಲ್ಲಿ ಒಬ್ಬರು. ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಜಬಾಬ್ದಾರಿಯುತ ಹಾಗೂ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಹಿರಿಯ ನಾಯಕರು. ರಾಷ್ಟ್ರಪತಿ ಆಗುವವರೆಗೂ ಭಾರತ ಸರ್ಕಾರದಲ್ಲಿ ಹಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇಲ್ಲಿದೆ ಪ್ರಣಬ್ ನಡೆದು ಬಂದ ಹಾದಿಯ ಒಂದು ನೋಟ

ಭಾರತದ 13ನೇ ರಾಷ್ಟ್ರಪತಿಯಾಗಿ 2017ರಲ್ಲಿ ನಿವೃತ್ತರಾದ ಪ್ರಣಬ್ ಮುಖರ್ಜಿ ಭಾರತ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಸತತ ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದವರು. ಇವರ ಬಾಲ್ಯ ಜೀವನ, ರಾಜಕೀಯ ಬೆಳವಣಿಗೆ ಕುರಿತಾದ ಮಾಹಿತಿ
undefined
ಡಿಸೆಂಬರ್ 11ರ 1935ರಲ್ಲಿ ಪಶ್ಚಿಮ ಬಂಗಾಳದ ಮಿರತಿ ಗ್ರಾಮದಲ್ಲಿ ಪ್ರಣಬ್ ಜನಿಸಿದರು.ತಂದೆ - ಕಿಂಕರ್ ಮುಖರ್ಜಿ, ತಾಯಿ - ರಾಜಲಕ್ಷ್ಮಿ1957ರಲ್ಲಿ ಸುವ್ರಾ ಜೊತೆ ವಿವಾಹವಾದ ಪ್ರಣಬ್ ದಂಪತಿಗಳಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ
undefined
ಸೂರಿಯಲ್ಲಿ ಕಾಲೇಜು ಶಿಕ್ಷಣ ಪಡೆದ ಇವರು ರಾಜಕೀಯಶಾಸ್ತ್ರ & ಇತಿಹಾಸದಲ್ಲಿ MA ಪದವೀಧರರು.ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಎಂ.ಎ ಡಿಗ್ರಿ LL.B ಶಿಕ್ಷಣ ಕೂಡ ಪಡೆದಿದ್ದಾರೆ ಮುಖರ್ಜಿ
undefined
ವೃತ್ತಿ ಜೀವನಮೇಲ್ದರ್ಜೆ ಕ್ಲರ್ಕ್ ಆಗಿ ವೃತ್ತಿ ಜೀವನ ಆರಂಭ1963 - ಕಾಲೇಜು ಉಪನ್ಯಾಸಕರಾಗಿ ಸೇವೆಪತ್ರಕರ್ತನಾಗಿಯೂ ಪ್ರಣಬ್ ಮುಖರ್ಜಿ ಸೇವೆ
undefined
ಆರಂಭಿಕ ರಾಜಕೀಯ ಜೀವನ1978- ನ್ಯಾಷನಲ್ ವರ್ಕಿಂಗ್ ಕಮಿಟಿ ಸದಸ್ಯ1978- AICC ಯ ಖಜಾಂಚಿ ಹುದ್ದೆ ಸ್ವೀಕಾರ1999-2012- AICC ಯ ಚೇರ್ಮನ್ ಆಗಿ ಸೇವೆ1998- AICC ಜನರಲ್ ಸೆಕ್ರೆಟರಿ ಆಗಿ ನೇಮಕ
undefined
ಆರಂಭಿಕ ರಾಜಕೀಯ ಜೀವನ1978- ನ್ಯಾಷನಲ್ ವರ್ಕಿಂಗ್ ಕಮಿಟಿ ಸದಸ್ಯ1978- AICC ಯ ಖಜಾಂಚಿ ಹುದ್ದೆ ಸ್ವೀಕಾರ1999-2012- AICC ಯ ಚೇರ್ಮನ್ ಆಗಿ ಸೇವೆ1998- AICC ಜನರಲ್ ಸೆಕ್ರೆಟರಿ ಆಗಿ ನೇಮಕ
undefined
2009, 2010, 2011ರಲ್ಲಿ ಹಣಕಾಸು ಮಂತ್ರಿ ಹುದ್ದೆ1995-1996 - ಮೊದಲ ಬಾರಿ ವಿದೇಶಾಂಗ ಸಚಿವ2004-2006 - ರಕ್ಷಣಾ ಸಚಿವರಾಗಿ ಪ್ರಣಬ್ ಸೇವೆ2000-2010 - ಪಂ. ಬಂಗಾಳದ ಕಾಂಗ್ರೆಸ್ ಅಧ್ಯಕ್ಷ
undefined
ರಾಷ್ಟ್ರಪತಿಯಾಗಿ ಪ್ರಣಬ್2012 - ರಾಷ್ಟ್ರಪತಿಯಾಗಿ ಪ್ರಣಬ್ ನೇಮಭಾರತೀಯ ದಂಡ ಸಂಹಿತೆ ವಿಧೇಯಕಕ್ಕೆ ಅಂಕಿತ1973 -ಇಂಡಿಯನ್ ಅಡ್ವಾನ್ಸ್ ಆಕ್ಟ್ಗೆ ಅಂಕಿತ
undefined
ಮುಖರ್ಜಿಗೆ ಸಂದ ಪ್ರಶಸ್ತಿ2007- ಪದ್ಮವಿಭೂಷಣ ಪುರಸ್ಕಾರ2019- ಅತ್ಯುನ್ನತ ‘ಭಾರತ ರತ್ನ’ಪ್ರಶಸ್ತಿ2011- ‘ಭಾರತದ ಅತ್ಯುತ್ತಮ ಅಡ್ಮಿನಿಸ್ಟ್ರೇಟರ್’ ಪ್ರಶಸ್ತಿ2010- ಏಷ್ಯಾದ ಹಣಕಾಸು ಪ್ರಶಸ್ತಿಗೆ ಭಾಜನ1984- ವಿಶ್ವದ ಅತ್ಯುತ್ತಮ ಹಣಕಾಸು ಸಚಿವ ಪ್ರಶಸ್ತಿ
undefined
click me!