ಭಾರತದ 13ನೇ ರಾಷ್ಟ್ರಪತಿಯಾಗಿ 2017ರಲ್ಲಿ ನಿವೃತ್ತರಾದ ಪ್ರಣಬ್ ಮುಖರ್ಜಿ ಭಾರತ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಶ್ರಮಜೀವಿಯಾಗಿದ್ದ ಪ್ರಣಬ್ ಕಾಯಕವೇ ಕೈಲಾಸ ಎಂಬಂತೆ ಬದುಕಿದ್ದರು. ಕರ್ನಾಟಕದ ರಾಜಕಾರಣಿಗಳೊಂದಿಗೂ ಉತ್ತಮ ಒಡನಾಟಹೊಂದಿದ್ದರು. ಇಲ್ಲಿದೆ ನೋಡಿ ಪ್ರಣಬ್ ಹಾಗೂ ಕರ್ನಾಟಕ ರಾಜಕೀಯ ನಾಯಕರ ಕೆಲ ಚಿತ್ರಗಳು