ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅದ್ದೂರಿ ವಿವಾಹ; ಯಾರೆಲ್ಲ ಬಂದಿದ್ರು? ಪೋಟೋಸ್
First Published | Nov 26, 2020, 9:14 PM ISTಬೆಳಗಾವಿ(ನ. 26) ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಮತ್ತು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಸಹೋದರ ಬಿ.ಕೆ. ಶಿವಕುಮಾರ್ ಪುತ್ರಿ ಡಾ.ಹಿತಾ ಅವರ ವಿವಾಹ ಗೋವಾದ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ನ. 27ರಂದು ನಡೆಯಲಿದ್ದು ಒಂದಿಷ್ಟು ಪೋಟೋಗಳನ್ನು ಶಾಸಕಿ ಹಂಚಿಕೊಂಡಿದ್ದಾರೆ