ಬಸವರಾಜ ಬೊಮ್ಮಾಯಿ ದಿಲ್ಲಿ ಪ್ರವಾಸ: ದಿನ 1..ಡ್ರೆಸ್ 3, ಗಮನಸೆಳೆದ ಸಿಎಂ ಡ್ರೆಸ್ ಕೋಡ್

First Published | Jul 30, 2021, 10:45 PM IST

ದೆಹಲಿ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರನ್ನ ಭೇಟಿ ಮಾಡಿದರು. ಈ ವೇಳೆ ಬಸವರಾಜ ಬೊಮ್ಮಾಯಿ ಅವರು ಮೊದಲದ ದಿನದ ಪ್ರವಾಸದಲ್ಲಿ ಮೂರು ಜೊತೆ ಬಟ್ಟೆ ಬದಲಿಸಿ ನಾಯಕರನ್ನ ಭೇಟಿಯಾಗಿರುವುದು ಗಮನ ಸೆಳೆದಿದೆ. 

Basavaraj Bommai

ಬಸವರಾಜ ಬೊಮ್ಮಾಯಿ ಒಂದೇ ದಿನದ ಪ್ರವಾಸದಲ್ಲಿ ಮೂರು ಜೊತೆ ಬಟ್ಟೆ ಬದಲಿಸಿರುವುದು ಗಮನ ಸೆಳೆದಿದ್ದು,ಇಂದು (ಶುಕ್ರವಾರ) ಬೆಳಗ್ಗೆ ಮೆರೂನ್ ಜುಬ್ಬಾ ಪೂಜಾಮ್‌ನಲ್ಲಿ ಬೆಂಗಳೂರಿನಿಂದ ದೆಹಲಿಗೆ ಹೋದರು.

Basavaraj Bommai

ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿ ಮಾಡಿದ್ದು, ಈ ವೇಳೆ ಬಸವರಾಜ ಬೊಮ್ಮಾಯಿ ಅವರು ವೈಟ್ ಕಲರ್ ಜುಬ್ಬಾ ಪೈಜಾಮ್‌ನಲ್ಲಿ ಧರಿಸಿದ್ರು

Tap to resize

ಇದಾದ ನಂತರ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಗೆ ತೆರಳಿದ ವೇಳೆ ಮತ್ತೊಂದು ಜೊತೆ ಬಟ್ಟೆ ಬದಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದಾದ ನಂತರ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಗೆ ತೆರಳಿದ ವೇಳೆ ಮತ್ತೊಂದು ಜೊತೆ ಬಟ್ಟೆ ಬದಲಿಸುವ ಮೂಲಕ ಗಮನ ಸೆಳೆದಿದ್ದಾರೆ.

Basavaraj Bommai

ಬಸವರಾಜ ಬೊಮ್ಮಾಯಿ ಅವರು ವೈಟ್‌ ಡ್ರೆಸ್‌ನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿಯಾಗಿರುವುದು

Basavaraj Bommai

ಇದಾದ ನಂತರ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಗೆ ತೆರಳಿದ ವೇಳೆ ಮತ್ತೊಂದು ಜೊತೆ ಬಟ್ಟೆ ಬದಲಿಸುವ ಮೂಲಕ ಗಮನ ಸೆಳೆದಿದ್ದಾರೆ.

Basavaraj Bommai

ಕೇಂದ್ರ ರಾಜ್ಯ ಸಚಿವರುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಸವರಾಜ ಬೊಮ್ಮಾಯಿ ಅವರು ಭೇಟಿ ಮಾಡಿರುವುದು.

ಕೇಂದ್ರ ರಾಜ್ಯ ಸಚಿವರುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಸವರಾಜ ಬೊಮ್ಮಾಯಿ ಅವರು ಭೇಟಿ ಮಾಡಿರುವುದು.

ಎಲ್ಲರನ್ನು ಭೇಟಿಯಾದ ಬಳಿಕ ರಾಜ್ಯದ ಸಂಸದರಿಗಾಗಿ ಆಯೋಜಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿದರು. ವೇಳೆ ವೈಟ್ ಕುರ್ತಾ ಪೈಜಾಮ್‌ನಲ್ಲಿ ಕಾಣಿಸಿಕೊಂಡಿರುವುದು.

Latest Videos

click me!