ಅತ್ತ ಬಿಜೆಪಿ ನೂತನ ಶಾಸಕ ಬಿಎಸ್‌ವೈ ಕಾಲಿಗೆ ದೀರ್ಘದಂಡ ನಮಸ್ಕಾರ ಹಾಕಿದ್ರೆ, ಇತ್ತ ಕಾಂಗ್ರೆಸ್ ನೂತನ ಶಾಸಕ ಬಸನಗೌಡ ತುರ್ವಿಹಾಳ್ ಅವರು ತಮ್ಮ ಮಸ್ಕಿ ಕ್ಷೇತ್ರದ ಮಹತ್ವದ ಬೇಡಿಕೆಯಾದ ಎನ್.ಆರ್.ಬಿ.ಸಿ 5ಎ ನಾಲಾ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ತಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆಮನವಿ ಪತ್ರ ಸಲ್ಲಿಸಿದರು.