ಸಂಸದೆ ನುಸ್ರತ್ ಆರತಕ್ಷತೆ: ಫೋಟೋದಲ್ಲೂ ಪ್ರತಿಬಿಂಬಿತವಾದ ದಕ್ಷತೆ

Published : Jul 05, 2019, 05:05 PM IST

ಪಶ್ಚಿಮ ಬಂಗಾಳದ ನೂತನ ಸಂಸದೆ ನುಸ್ರತ್ ಜಹಾನ್ ಸಪ್ತಪದಿ ತುಳಿದಿದ್ದಾರೆ. ಕೋಲ್ಕತಾದ ಜವಳಿ ಉದ್ಯಮಿ ನಿಖಿಲ್ ಜೈನ್ ಕೈ ಹಿಡಿದಿದ್ದಾರೆ. ಅವರ ರಿಸಪ್ಷನ್ ಫೋಟೋಗಳು ಇಲ್ಲಿವೆ. 

PREV
17
ಸಂಸದೆ ನುಸ್ರತ್ ಆರತಕ್ಷತೆ: ಫೋಟೋದಲ್ಲೂ ಪ್ರತಿಬಿಂಬಿತವಾದ ದಕ್ಷತೆ
ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಉದ್ಯಮಿ ನಿಖಿಲ್ ಜೈನ್ ಕೈ ಹಿಡಿದಿದ್ದಾರೆ.

27
ನುಸ್ರತ್ ರಿಸಪ್ಷನ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗಿ

37
ಜೂ.16ರಂದು ಟರ್ಕಿಯಲ್ಲಿ ನಿಖಿಲ್ ಜೊತೆ ಹಸೆಮಣೆ ಏರಿದ್ದಾರೆ

47
ಬಸಿರತ್ ಕ್ಷೇತ್ರದಿಂದ ಟಿಎಂಸಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ

57
ಸಂಸತ್ತಿಗೆ ಪ್ರವೆಶಿಸಿದ ಮೊದಲ ದಿನವೇ ಪಾಶ್ಚಾತ್ಯ ಉಡುಗೆ ಧರಿಸಿ ವಿವಾದ ಸೃಷ್ಟಿಸಿದ್ದರು

67
ನುಸ್ರತ್‌ ಜಹಾನ್‌ ಜೈನ ವ್ಯಕ್ತಿಯ ಜೊತೆ ವಿವಾಹ ಆಗಿರುವುದಕ್ಕೆ ಇಸ್ಲಾಮಿಕ್‌ ಸಂಸ್ಥೆ ದೇವಬಂದ್‌ ಫತ್ವಾ ಹೊರಡಿಸಿದೆ.

77
ಆರತಕ್ಷತೆಯಲ್ಲಿ ನವ ದಂಪತಿಗಳು ಕಂಡು ಬಂದಿದ್ದು ಹೀಗೆ

click me!

Recommended Stories