ಈಗೇನು ಮಾಡುತ್ತಿದ್ದಾರೆ  IAS, IPS ಸಾಧಕಿ ಗರೀಮಾ ಸಿಂಗ್?

First Published Feb 15, 2020, 6:03 PM IST

ಇವರ ಹೆಸರು ಗರೀಮಾ ಸಿಂಗ್. ನೋಡಲು ಸಿನಿಮಾ ನಟಿಯಂತೆ ಕಾಣುತ್ತಾರೆ. ಹೌದು ಈ ರೂಪವತಿ ಐಎಎಸ್ ಸಾಧಕಿ.  ಇದಕ್ಕೂ ಮುನ್ನ ಐಪಿಎಸ್ ಸಹ ಮಾಡಿ ಮುಗಿಸಿದ್ದಾರೆ.

garima Singh
undefined
garima Singh
undefined
garima Singh
undefined
2015ರ ಬ್ಯಾಚ್ ನ ಐಎಎಸ್ ಸಾಧಕಿ.
undefined
ಜಾರ್ಖಂಡ್ ಕೆಡರ್ ನ ಯುವತಿ.
undefined
ಉತ್ತರ ಪ್ರದೇಶದಲ್ಲಿ ಐಪಿಎಸ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
undefined
ಅನೇಕ ಯುವಕ ಯುವತಿಯರಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.
undefined
14 ಫೆಬ್ರವರಿ 1987 ಇವರ ಜನ್ಮ ದಿನಾಂಕ ಉತ್ರ ಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ಜನಿಸಿದರು
undefined
ಇವರ ತಂದೆಯ ಹೆಸರು ಒಂಕಾರ್ ನಾಥ್ ಸಿಂಗ್ .
undefined
ಇತಿಹಾಸ ವಿಯದಲ್ಲಿ ಮಾಸ್ಟರ್ ಡಿಗ್ರಿ  ಮಾಡಿಕೊಳ್ಳುತ್ತಾರೆ.
undefined
garima Singh
undefined
garima Singh
undefined
garima Singh
undefined
ಪೋಷಕರೊಂದಿಗೆ ಗರೀಮಾ ಸಿಂಗ್
undefined
ರಾವುಲ್ ರೈ ಎಂಬುವರನ್ನು ಇವರು ಮದುವೆಯಾಗಿದ್ದಾರೆ.
undefined
ರಾವುಲ್ ರೈ ಐಐಟಿ ಖರಗ್ ಪುರದಲ್ಲಿ ಎಂಜಿನಿಯರಿಂಗ್ ಮಾಡಿದವರು.
undefined
2012ರಲ್ಲಿ ಸಿವಿಲ್ ಸರ್ವೀಸ್ ಗೆ ಗರೀಮಾ ಎಂಟ್ರಿ.
undefined
2012ರಿಂದ 2015ರವರೆಗೆ ಉತ್ತರ ಪ್ರದೇಶದಲ್ಲಿ ಐಪಿಎಸ್ ಅಧಿಕಾರಿ.
undefined
ಮಹಿಳಾ ಸಹಾಯವಾಣಿ 1090 ತೆರೆಯುವಲ್ಲಿ ಪ್ರಮುಖ ಪಾತ್ರ
undefined
ಇದಾದ ಮೇಲೆ ಮತ್ತೆ ಯುಪಿಎಸ್‌ ಸಿ ತರಬೇತಿ
undefined
2015 ರಲ್ಲಿ ಐಎಎಸ್ 55ನೇ ರ್ಯಾಂಕ್.
undefined
ಸದ್ಯ ರಾಂಚಿಯ ಸಬ್ ಡಿವಿಶನ್ ಆಫೀಸರ್ ಆಗಿ ಕೆಲಸ
undefined
click me!