ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದೆ ನುಸ್ರತ್ ಜಹಾನ್

Published : Jun 20, 2019, 01:02 PM IST

ಪಶ್ಚಿಮ ಬಂಗಾಳದ ನೂತನ ಸಂಸದೆ ನುಸ್ರತ್ ಜಹಾನ್ ಸಪ್ತಪದಿ ತುಳಿದಿದ್ದಾರೆ. ಟಿಎಂಸಿ ಸಂಸದೆ ನುಸ್ರತ್ ಕೋಲ್ಕತಾದ ಜವಳಿ ಉದ್ಯಮಿ ಕೈ ಹಿಡಿದಿದ್ದಾರೆ.

PREV
111
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದೆ ನುಸ್ರತ್ ಜಹಾನ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದೆ ನುಸ್ರತ್ ಜಹಾನ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದೆ ನುಸ್ರತ್ ಜಹಾನ್
211
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆ

311
ಟರ್ಕಿಯಲ್ಲಿ ಹಸೆಮಣೆ ಏರಿದ ಬೆಂಗಾಳಿ ಚಿತ್ರ ನಟಿ ನುಸ್ರತ್ ಜಹಾನ್

411
ಕೋಲ್ಕತಾ ಜವಳಿ ಉದ್ಯಮಿ ನಿಖಿಲ್ ಜೈನ್ ಕೈ ಹಿಡಿದ ನುಸ್ರತ್

511
ಜೂ.16ರಂದು ನಡೆದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ವಿವಾಹ

611
ಕುಟುಂಬದ ಸಮ್ಮುಖದಲ್ಲಿ ನಡೆದ ನುಸ್ರತ್ - ನಿಖಿಲ್ ವಿವಾಹ

711
ಜುಲೈ 4ರಂದು ಕೋಲ್ಕತಾದಲ್ಲಿ ನಡೆಯಲಿದೆ ನುಸ್ರತ್ ನಿಖಿಲ್ ಅರತಾಕ್ಷತೆ

811
ಬಸೀರತ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದೆಯಾದ ಸುಂದರಿ

911
ಮೊದಲ ಬಾರಿ ಸಂಸತ್ ಭವನಕ್ಕೆ ಭೇಟಿ ನೀಡಿದ್ದ ವೇಳೆ ವಿವಾದ ಸೃಷ್ಟಿ

1011
ನುಸ್ರತ್ ವಿವಾಹಕ್ಕೆ ಅತ್ಯಾಪ್ತರಿಗಷ್ಟೇ ಆಹ್ವಾನ

1111
ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತಿ ಬಗ್ಗೆ ರಿವೀಲ್

click me!

Recommended Stories