ನೀವು ಪುಸ್ತಕ ಪ್ರೇಮಿ ಆಗಿದ್ದರೂ ಆಗಿಲ್ಲದೇ ಇದ್ದರೂ, ಇಲ್ಲಿ ತಿಳಿಸಿರುವ ಹತ್ತು ಪುಸ್ತಕಗಳನ್ನು ನೀವು ಓದಿದರೆ ನಿಮ್ಮ ಜೀವನದಲ್ಲಿ ಪ್ರಗತಿ ಆಗೋದು ಖಚಿತಾ. ಓದಿಲ್ಲ ಅಂದ್ರೆ ನಿಮಗೆ ನಷ್ಟ ಆಗುತ್ತೆ. ಹಾಗಾಗಿ ಮಿಸ್ ಮಾಡದೆ ಈ ಎಲ್ಲಾ ಪುಸ್ತಕಗಳನ್ನು ಶೀಘ್ರದಲ್ಲೇ ಓದಿ ಮುಗಿಸಿ.
ನೀವು ಜೀವನದಲ್ಲಿ ಪ್ರಗತಿ ಹೊಂದಲು ಬಯಸಿದರೆ, ವಯಕ್ತಿಕ ಬೆಳವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ಇವತ್ತೇ ಈ ಪುಸ್ತಕಗಳನ್ನು ಓದಲು ಆರಂಭಿಸಿ. ಈ ಪುಸ್ತಕ ಓದದೇ ಇದ್ದರೆ ನಿಮ್ಮ ಜೀವನದಲ್ಲಿ ಪ್ರಗತಿ ಉಂಟಾಗುವುದೇ ಇಲ್ಲ.
210
ಅರೈಸ್, ಅವೇಕ್ & ಡೋಂಟ್ ಸ್ಟಾಪ್
ಸ್ವಾಮಿ ವಿವೇಕಾನಂದರು ಬರೆದಂತಹ ಅರೈಸ್, ಅವೇಕ್ & ಡೋಂಟ್ ಸ್ಟಾಪ್ ಪುಸ್ತಕ ಪೂರ್ತಿಯಾಗಿ ಯೋಗದ ಬಗ್ಗೆ ಮಾಹಿತಿ ನೀಡುತ್ತೆ. ಇದರಲ್ಲಿ ಜ್ಞಾನ ಯೋಗ, ಭಕ್ತಿ ಯೋಗ, ಜ್ಞಾನ ಯೋಗ ಮತ್ತು ಕರ್ಮ ಯೋಗದ ಬಗ್ಗೆ ಮಾಹಿತಿ ನೀಡಲಾಗಿದೆ.
310
ಮೈಕ್ರೋ ಹ್ಯಾಬಿಟ್ಸ್
ವಿಶ್ವಾಸ್ ರಾಜ್ ಬರೆದಿರುವ ‘ಮೈಕ್ರೋ ಹ್ಯಾಬಿಟ್ಸ್’ ನಿಮ್ಮನ್ನು ಶ್ರೀಮಂತಗೊಳಿಸುವ 101 ವೈಜ್ಞಾನಿಕ ದಾರಿಗಳು ಪುಸ್ತಕವನ್ನು ನೀವು ಓದಲೇ ಬೇಕು. ಇದು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳ ಬಗ್ಗೆ ತಿಳಿಸುತ್ತದೆ.
ಡಾ. ಜೋಸೆಫ್ ಮುರ್ಫಿ ಬರೆದಂತಹ ದಿ ಮ್ಯಾಜಿಕ್ ಆಫ್ ಫೈಥ್ ಎನ್ನುವ ಪುಸ್ತಕ ನಂಬಿಕೆಯ ಆಳವಾದ ಶಕ್ತಿ ಮತ್ತು ಮಾನವ ಮನಸ್ಸಿನ ಅಪರಿಮಿತ ಸಾಮರ್ಥ್ಯವನ್ನು ಪರಿಶೀಲಿಸುವ ಪರಿವರ್ತಕ ಮಾರ್ಗದರ್ಶಿ.
510
ಲೇಝಿನೆಸ್ ಡಿಟಾಕ್ಸ್
ಪ್ರಿಯಾಂಶು ಜೈನ್ ಬರೆದಿರುವಂತಹ ಲೇಝಿನೆಸ್ ಡಿಟಾಕ್ಸ್ - ಕ್ಸೆನ್ಸಿಂಗ್ ಬ್ಯಾಡ್ ಹ್ಯಾಬಿಟ್ಸ್ ಟು ಬೂಸ್ಟ್ ಪ್ರಾಡಕ್ಟಿವಿಟಿ ಪುಸ್ತಕವನ್ನು ನೀವು ಯಾಕೆ ಓದಬೇಕು ಅಂದ್ರೆ, ಇದರಿಂದ ನಿಮ್ಮ ಸೋಮಾರಿತನ ದೂರ ಮಾಡುತ್ತದೆ.
610
ಚೂಸ್ ಯುವರ್ ಬಿಲೀಫ್ಸ್
ಸಂಜಯ್ ಕುಮಾರ್ ಅಗರ್ವಾಲ್ ಬರೆದಿರುವ ಪುಸ್ತಕ ಇದಾಗಿದೆ. ಇದು ಯಶಸ್ಸನ್ನು ನಿಮ್ಮದಾಗಿಸಲು ನೀವು ಪಾಲಿಸಬೇಕಾದ ನೀಲಿ ನಕ್ಷೆಯಾಗಿದೆ. ಈ ಪುಸ್ತಕವನ್ನು ಮಿಸ್ ಮಾಡದೆ ಓದಿ.
710
ಥಿಂಕ್ & ಗ್ರೋ ರಿಚ್
ನೆಪೋಲಿಯನ್ ಹಿಲ್ ಬರೆದಿರುವ ಪುಸ್ತಕ ಇದಾಗಿದೆ. ಇದು ಪ್ರಪಂಚದ ಬೆಸ್ಟ್ ಸೆಲ್ಲರ್ ಗಳಲ್ಲಿ ಒಂದಾಗಿದೆ. ಯಾವ ರೀತಿಯಾಗಿ ಯೋಚನೆ ಮಾಡುವ ಮೂಲಕ ನಾವು ಶ್ರೀಮಂತರಾಗಬಹುದು ಅನ್ನೋದನ್ನು ಇದು ತಿಳಿಸುತ್ತೆ.
810
ಯೂ ಕ್ಯಾನ್
ಜಾನ್ ಮ್ಯಾಥ್ಯೂ ಆಡನ್ಸ್ ಬರೆದಿರುವ ಯೂ ಕ್ಯಾನ್ ಪುಸ್ತಕ ಸಹ ನಿಮ್ಮ ವಯಕ್ತಿಕ ಬೆಳವಣಿಗೆಗೆ ಸಹಾಯ ಮಾಡುವಂತಹ ಒಂದು ಅದ್ಭುತವಾದ ಪುಸ್ತಕವಾಗಿದೆ.
910
ದ ಪಾತ್ ಟು ಪರ್ಸನಲ್ ಪವರ್
ಇದು ಕೂಡ ನೆಪೋಲಿಯನ್ ಹಿಲ್ ಬರೆದಂತಹ ಪುಸ್ತಕವಾಗಿದ್ದು, ಈ ಪುಸ್ತಕವನ್ನು ಓದುವ ಮೂಲಕ ನೀವು ವಯಕ್ತಿಕ ಬೆಳವಣಿಗೆ, ಪ್ರಗತಿ ಗೆ ಬೇಕಾದ ಸರಿಯಾದ ದಾರಿ ಯಾವುದು ಅನ್ನೋದನ್ನು ತಿಳಿಸುತ್ತದೆ.
1010
ದ ಲೀಡರ್ ಇನ್ ಯು
ಡೇಲ್ ಕರ್ನೇಜಿ ಬರೆದಿರುವ ದ ಲೀಡರ್ ಇನ್ ಯು ಪುಸ್ತಕ ಓದುತ್ತಾ ಓದಂತೆ, ನಿಮ್ಮೊಳಗೆ ಅಡಗಿರುವ ನಾಯಕನನ್ನು ನೀವು ಹುಡುಕೋದಕ್ಕೆ ಸಾಧ್ಯವಾಗುತ್ತದೆ. ಇದು ಯಶಸ್ಸಿನ ದಾರಿಯನ್ನು ತೋರಿಸುತ್ತೆ.