Published : Sep 17, 2019, 12:59 PM ISTUpdated : Sep 17, 2019, 01:01 PM IST
ಭಾರತದ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ್ ನರೇಂದ್ರ ಮೋದಿ ಇಂದು ತಮ್ಮ ಜೀವನದ 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅನೇಕ ಗಣ್ಯರು ಅವರ ಹುಟ್ಟುಹಬ್ಬದಂದು ಶುಭ ಕೋರಿದ್ದಾರೆ. ರೈಲು ನಿಲ್ದಾಣದಲ್ಲಿ ಟೀ ಮಾರಿಕೊಂಡಿದ್ದ ವ್ಯಕ್ತಿ ತಮ್ಮ ಕಠಿಣ ಪರಿಶ್ರಮದಿಂದ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಪಯಣ ಕಷ್ಟಸಾಧ್ಯ. ಹೀಗಿರುವಾಗ 69ನೇ ಹುಟ್ಟುಹಬ್ಬ ಆಚರಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜೀವಣ ಪಯಣ ತೋರಿಸುವ 30 ಅಪರೂಪದ ಚಿತ್ರಗಳು ನಿಮಗಾಗಿ