Published : Oct 23, 2019, 06:11 PM ISTUpdated : Oct 23, 2019, 06:13 PM IST
ಮೈಸೂರು(ಅ. 23) ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 65ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕನ್ನಡಪ್ರಭ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ (ಅನುರಾಗ್ ಬಸವರಾಜ್) ಅವರಿಗೆ ಮೂರು ವಿಭಾಗಗಳಲ್ಲೂ ಪ್ರಥಮ ಬಹುಮಾನ ಲಭಿಸಿದೆ. ಹಾಗಾದರೆ ಪ್ರಶಸ್ತಿಗೆ ಪಾತ್ರವಾದ ಪೋಟೋಗಳನ್ನು ನೋಡಿಕೊಂಡು ಬನ್ನಿ..