ಬುಧವಾರ ವಾಸುದೇವ ಭಾಗವ್ ಮತ್ತು ರಮಣಿ ಭಾಗವ್ ಅವರ ವಿವಾಹ ದಿನ, ಅದನ್ನೂ ಕೆರೆಯಲ್ಲಿಯೇ ಕೇಕ್ ಕತ್ತರಿಸಿ ಆಚರಿಸಲಾಯಿತು. ಜೊತೆಗೆ ಭಾಗವ್ ದಂಪತಿ ದೋಸೆ ಚಟ್ನಿ, ಪಾಯಸ ಮಾಡಿ ತಂದು ಎಲ್ಲರಿಗೂ ಪ್ರೀತಿಯಿಂದ ಹಂಚಿದರು. ಎರಡೂ ದಿನ ಪಂಚಾಯತ್ ಅಧ್ಯಕ್ಷ ಶ್ರೀಕಾಂತ ನಾಯಕ್ ಮತ್ತು ಸದಸ್ಯರು, ಸ್ವಯಂಸೇವಕರು ಉಪಸ್ಥಿತರಿದ್ದು, ದಂಪತಿಗಳಿಗೆ ವಿಶೇಷವಾಗಿ ಶುಭ ಹಾರೈಸಿದರು.