Published : May 07, 2020, 10:43 PM ISTUpdated : May 07, 2020, 11:00 PM IST
ಇದೊಂದು ವಿಶಿಷ್ಟ ರೀತಿಯ ಮದುವೆ. ಅಲ್ಲಿ ಪುರೋಹಿತರಿರಲಿಲ್ಲ, ಮಂತ್ರ ಘೋಷಗಳಿರಲಿಲ್ಲ. ಯಾವುದೂ ಆಡಂಬರವೂ ಇರಲಿಲ್ಲ. ಹಿಂದೂ ಯುವಕ, ಮುಸ್ಲಿಂ ಯುವತಿಯನ್ನು ರಿಜಿಸ್ಟರ್ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೇ ವಿಶೇಷ ಅಂದ್ರೆ ಮುಸ್ಲಿಂ ಯುವತಿ ಲಿಂಗದೀಕ್ಷೆ ಪಡೆದುಕೊಂಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.