ಸಿದ್ಧಾರ್ಥ ಹೆಗ್ಡೆ ಸಮಾಧಿಗೆ ಮಂತ್ರಾಕ್ಷತೆ ಹಾಕಿ ಬೋದಿ ವೃಕ್ಷ ನೆಟ್ಟ ವಿನಯ್ ಗುರೂಜಿ

First Published | Aug 31, 2020, 4:21 PM IST

ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಸಮಾಧಿಗೆ ಭೇಟಿ ನೀಡಿದ ಗೂರುಜಿ ಸಮಾಧಿ ಬಳಿ ಅರಳಿ ಹಾಗೂ ಜೌದೋಂಬರ ವಕ್ಷ ನೆಟ್ಟಿದ್ದಾರೆ.

ಸಿದ್ಧಾರ್ಥ ಹೆಗ್ಡೆ ಸಮಾಧಿಗೆ ಮಂತ್ರಾಕ್ಷತೆ ಹಾಕಿ ಬೋದಿ ವೃಕ್ಷ ನೆಟ್ಟ ವಿನಯ್ ಗುರೂಜಿ
ಸಮಾಧಿ ಬಳಿ ಅರಳಿ ಹಾಗೂ ಜೌದೋಂಬರ ವಕ್ಷನೆಟ್ಟ ಗುರೂಜಿ
Tap to resize

ಚೇತನಹಳ್ಳಿ ಎಸ್ಟೇಟ್ ನಲ್ಲಿರೋ ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಸಮಾಧಿಗೆ ಭೇಟಿ ನೀಡಿದ ಗೂರುಜಿ
ವಾಮನಯಾದ ಪವಿತ್ರ ದಿನ, ಬುದ್ದನಿಗೆ ಜ್ಞಾನೋದವಾದ ಬೋದಿ ವೃಕ್ಷ
ಸಿದ್ದಾರ್ಥ ಹೆಗ್ಡೆ ತಾಯಿ ವಾಸಂತಿ ಹೆಗ್ಡೆ ಹಾಗೂ ಆಪ್ತರಷ್ಟೇ ಭಾಗಿ
ಯಾರಿಗೂ ನೋವು ಮಾಡದ ಸಿದ್ದಾರ್ಥ ಹೆಗ್ಡೆಯನ್ನ ನೆನೆದ ವಿನಯ್ ಗೂರುಜಿ

Latest Videos

click me!